ಬಾರಾಹೋಟಿ ಪ್ರದೇಶದಲ್ಲಿ ವೀನೀ ಸೇನೆಯ ಅತಿಕ್ರಮಣ ಪ್ರಕರಣಗಳು ಜರುಗುತ್ತಲೇ ಇವೆ ಹಿಮಾಲಯ ಶ್ರೇಣಿಗಳ ಮಧ್ಯಭಾಗದ ಪರ್ವತ ಸೀಮೆಯ ಪೌರಾಣಿಕ ಹೆಸರು ಉತ್ತರಾಖಂಡ. ಈ ಭೂ ಪ್ರದೇಶದ ಗಿರಿಶಿಖರಗಳು ಕಣಿವೆ ಕಂದರಗಳು ದೇವಭೂಮಿಯೆಂದೇ ಜನಜನಿತ. ಜೀವಗಂಗೆ ಜನಿಸುವ ನಾಡು. ೩೫೦ಕಿ.ಮೀ. ಉದ್ದದ ಭಾರತ-ಚೀನಾ …