ಮೈಸೂರು : ಸಂಸದರಾದ ವಿ.ಶ್ರೀನಿವಾಸ ಪ್ರಸಾದ್ ರವರ 75ನೇ ವರ್ಷದ ಹುಟ್ಟುಹಬ್ಬವನ್ನು ಒಡನಾಡಿ ಸಂಸ್ಥೆಯಲ್ಲಿ ಸಮಾನತೆ-ಸ್ವಾಭಿಮಾನ-ಸ್ವಾವಲಂಬನೆ ಪ್ರತಿಷ್ಠಾನದ ವತಿಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಭಾಗ್ಯಲಕ್ಷ್ಮಿ ಶ್ರೀನಿವಾಸ ಪ್ರಸಾದ್, ಕಲ್ಯಾಣಸಿರಿ ಭಂತೇಜಿ, ಸಿ. ಬಸವೇಗೌಡ, ಪ್ರೊ.ಸಿ.ಬಸವರಾಜು, ಪ್ರೊ ನೀಲಗಿರಿ ತಳವಾರ್,ಪಿ.ನಂದಕುಮಾರ್, ಭರತ್ ರಾಮಸ್ವಾಮಿ, …