ಪಿ.ಯುಸಿ ಓದುವಾಗ ಒಬ್ಬ ಸಹಪಾಠಿ ಇಷ್ಟವಾಗಿದ್ದಳು. ನೀಟಾಗಿ ಬಟ್ಟೆಧರಿಸಿ ಬರುತ್ತಿದ್ದಳು. ಜಾಣೆ. ಚೆನ್ನಾಗಿ ಕ್ಲಾಸ್‌ನೋಟ್ಸ್ ಬರೆಯುತ್ತಿದ್ದಳು. ಅವಳ ಬಳಿಕ ನೀಟಾಗಿ ನೋಟ್ಸ್ ಬರೆಯುವುದಕ್ಕೆ ಖ್ಯಾತವಾಗಿದ್ದು ನನ್ನ ಹೆಸರು. ಆಕೆ ರಜೆ ಹೋದಾಗ ನನ್ನ ನೋಟ್ಸ್ ಕೇಳಿ ಪಡೆಯುತ್ತಿದ್ದಳು. ನಾನೊಮ್ಮೆ ಜ್ವರದಿಂದ ವಾರಕಾಲ …

