-ಡಾ.ಮಹಾಂತೇಶ ಬಿರಾದಾರ ಉತ್ತರಾಖಂಡ ರಾಜಧಾನಿ ಡೆಹರಾಡೂನನಲ್ಲಿ ನೂರು ವರ್ಷಗಳಿಗಿಂತಲೂ ಹಿಂದೆಯೆ ಬ್ರಿಟಿಷ್ ರಾಜ್ ಇದ್ದಾಗ ಸ್ಥಾಪನೆಗೊಂಡ ಫಾರೆಸ್ಟ್ ರಿಚಸರ್ಚ್ ಇನಸ್ಟಿಟ್ಯೂಟ್‍ನ 1600 ಎಕರೆ ವಿಶಾಲ ಆವರಣದಲ್ಲಿ ಬೆಳಿಗ್ಗೆ ವಾಕ್ ಮಾಡುತ್ತಿದ್ದಾಗ ಪಿ.ಕೆ.ಪ್ರಶಾಂತ ತಮ್ಮ ನೆನಪಿನ ಬುತ್ತಿ ಬಿಚ್ಚಿದರು. “ಬಿ.ಎಸ್.ಸಿ ಕೃಷಿ, ಎಂ.ಎಸ್.ಸಿ …

