ಹನೂರು: ವರನಟ ಡಾ. ರಾಜಕುಮಾರ್ ಅವರ ಹುಟ್ಟೂರು ಹನೂರು ತಾಲ್ಲೂಕಿನ ಸಿಂಗಾನಲ್ಲೂರು ಗ್ರಾಮ ಇಡೀ ಕರ್ನಾಟಕಕ್ಕೆ ಪರಿಚಿತ. ಮಂಗಳವಾರ ಇಡೀ ಗ್ರಾಮದಲ್ಲಿ ಸಂಭ್ರಮ ಮನೆ ಮಾಡಿತ್ತು. ಕರ್ನಾಟಕ ರತ್ನ ದಿ. ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್, …

ಪುನೀತ್ ರಾಜಕುಮಾರ್ ಅಕಾಲ ನಿಧನ ನಾಡನ್ನೇ ಶೋಕತಪ್ತವಾಗಿಸಿತ್ತು. ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡುವ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಪ್ಪುವಿಗೆ ನಾಡಿನ ಅತ್ಯುನ್ನತ ಗೌರವವಾದ ʻಕ ರ್ನಾಟಕರತ್ನʼನೀಡಿಗೌರವಿಸುವುದಾಗಿಹೇಳಿದ್ದರು. ಅಂತೆಯೇಮೊನ್ನೆಕನ್ನಡರಾಜ್ಯೋತ್ಸವ ದಿನದಂದುಅವರಿಗೆ ಈ ಗೌರವವನ್ನು ನೀಡಲಾಯಿತು. ನಟರಾದರಜನಿಕಾಂತ್, ಜೂನಿಯರ್‍ಎನ್‍ಟಿಆರ್ ಮತ್ತು ಸುಧಾಮೂರ್ತಿ, ರಾಜ್‍ಕುಟುಂಬವರ್ಗ, …