- ಬಾನಾ ಸುಬ್ರಮಣ್ಯ ಮೊನ್ನೆ ಭಾನುವಾರ ದೂರದರ್ಶನದ ಮಹಾನಿರ್ದೇಶಕ, ಪ್ರಸಾರ ಭಾರತಿಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಮಯಾಂಕ ಅಗರವಾಲ ಬೆಂಗಳೂರಿನಲ್ಲಿದ್ದರು. ಅಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆಯ ರಾಜ್ಯ ಸಚಿವ ಎಲ್.ಮುರುಗನ್ ಅವರೂ ಮೀನುಗಾರಿಕಾ ಇಲಾಖೆಯ ಸಮಾರಂಭದಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಬಂದಿದ್ದರು. ದೂರದರ್ಶನ …

