ಆಂಧ್ರಪ್ರದೇಶದ ತಿರುಪತಿ ತಿರುಮಲ ದೇವಸ್ಥಾನದಲ್ಲಿ(ಟಿಟಿಡಿ) ಸಾಮಾನ್ಯ ಜನರಿಗೆ ದರ್ಶನ ದೊರೆಯುವಂತೆ ಮಾಡುವ ಉದ್ದೇಶದಿಂದ ಗಣ್ಯವ್ಯಕ್ತಿಗಳಿಗೆ ದರ್ಶನದ ಸಮಯದವನ್ನು ಬದಲಾವಣೆ ಮಾಡಲಾಗಿದೆ ಎಂದು ಟಿಟಿಡಿ ಟ್ರಸ್ಟ್ ಸದಸ್ಯರೊಬ್ಬರು ಹೇಳಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಸಾಮಾನ್ಯ ಜನರಿಗೆ ಬೇರೆ ದರ್ಶನ, ವಿಐಪಿಗಳಿಗೆ ಬೇರೆ ದರ್ಶನ ವ್ಯವಸ್ಥೆ …




