ಅಲ್ಲಿ ನಡೆಯುತ್ತಿದ್ದ ಮುಖ್ಯ ಚರ್ಚೆಯೇ ಸಾಹಿತ್ಯ ಮತ್ತು ರಾಜಕೀಯ ಮೈಸೂರಿನ ಸಯ್ಯಾಜಿರಾವ್ ರಸ್ತೆ ಪಕ್ಕದಲ್ಲಿರುವ ಪ್ರಭಾ ಥಿಯೇಟರ್‌ನ ಬಲಗಡೆಗೆ ಈಗ ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಇದೆ. ಅದರ ಕೆಳಗಡೆಗೆ ಐದಾರು ದಶಕಗಳ ಹಿಂದೆ ಒಂದು ಇಂಡಿಯನ್ ಕಾಫಿ ಹೌಸ್ ಇತ್ತು. ೧೯೬೨ರ …
ಅಲ್ಲಿ ನಡೆಯುತ್ತಿದ್ದ ಮುಖ್ಯ ಚರ್ಚೆಯೇ ಸಾಹಿತ್ಯ ಮತ್ತು ರಾಜಕೀಯ ಮೈಸೂರಿನ ಸಯ್ಯಾಜಿರಾವ್ ರಸ್ತೆ ಪಕ್ಕದಲ್ಲಿರುವ ಪ್ರಭಾ ಥಿಯೇಟರ್‌ನ ಬಲಗಡೆಗೆ ಈಗ ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಇದೆ. ಅದರ ಕೆಳಗಡೆಗೆ ಐದಾರು ದಶಕಗಳ ಹಿಂದೆ ಒಂದು ಇಂಡಿಯನ್ ಕಾಫಿ ಹೌಸ್ ಇತ್ತು. ೧೯೬೨ರ …
೫೨ ದಿನಗಳ ಕಾಲ ಸಮುದ್ರದಲ್ಲಿ ೩,೦೦೦ ನಾಟಿಕಲ್ ಮೈಲಿ ಸಾಗಿದ ಜಿಎಸ್‌ಎಸ್ ಅವರ ಮೊಮ್ಮಗಳ ಸಾಹಸಗಾಥೆ ಅಟ್ಲಾಂಟಿಕ್ ಸಮುದ್ರ... ಅದೊಂದು ಕಾಲಜ್ಞಾನದ ಪಾಠಶಾಲೆಯಂತೆ. ಮನುಷ್ಯನೊಳಗಿನ ಶಕ್ತಿ, ಸಾಮರ್ಥ್ಯ, ಧೈರ್ಯ, ಸಹನೆ ಎಲ್ಲವನ್ನೂ ಪರೀಕ್ಷಿಸುವ ಜಾಗ. ಅಂತಹ ಸಮುದ್ರದ ಮಧ್ಯದಲ್ಲಿ ಯಾವುದೇ ಇಂಜಿನ್ …
ಈ ಮನೆಯ ಒಂದೊಂದು ಗೋಡೆ, ಕಂಬ, ಕಿಟಿಕಿಗಳೂ ಒಂದೊಂದು ಕಥೆ ಹೇಳುತ್ತವೆ. ಬರೋಬ್ಬರಿ ನೂರು ವರ್ಷಗಳಿಂದ ಅಲ್ಲೇ ನಿಂತು ಬೆಳೆಯುತ್ತಿರುವ ಊರನ್ನು, ಉರುಳುತ್ತಿರುವ ಕಾಲವನ್ನು, ಬದಲಾಗುತ್ತಿರುವ ಪೀಳಿಗೆಯನ್ನು ನೋಡುತ್ತಾ ಬಂದಿರುವ ಈ ಮನೆಗೆ ತನ್ನದೇ ಆದ ವೈಶಿಷ್ಟ್ಯ, ಐತಿಹ್ಯ ಎರಡೂ ಇವೆ. …
ಅಭಿಷೇಕ್ ವೈ.ಎಸ್. abhishek.nenapu@gmail.com ಸಂಬಂಧಗಳೇ ಹಾಗೆ ಎಲ್ಲಿ ಯಾರೊಂದಿಗೆ ಬೆಸೆದುಕೊಂಡುಬಿಡುತ್ತವೆಯೋ ಗೊತ್ತೇ ಆಗುವುದಿಲ್ಲ. ಗಂಗೋತ್ರಿಯ ಮಣ್ಣಿನ ಗುಣವೇ ಅಂತಹದ್ದು. ಎಲ್ಲಿಂದಲೋ ಬಂದವರು ನೆನಪುಗಳನ್ನುಳಿ ಮತ್ತೆ ದೂರಕ್ಕೆ ಹೊರಟುಬಿಟ್ಟಿರುತ್ತಾರೆ, ಮತ್ತೆ ಸಿಗಲಾರದಂತೆ. ಆಶ್ಚರ್ಯವೆಂದರೆ ಇಲ್ಲಿ ಮರಗಳೂ ಮಾತಾಡುತ್ತವೆ. ಕಲ್ಲುಬೆಂಚುಗಳೂ ಕಥೆ ಹೇಳುತ್ತವೆ. ಕ್ಯಾಂಟೀನಿನ …
ವಯಸ್ಸಾಗುತ್ತ ಒಸಡು ಹಿಂದೆ ಸರಿಯುತ್ತದಂತೆ. ವಯಸ್ಸಾಗುತ್ತ ಮೈಯೂ ಕುಗ್ಗುವುದು ನೋಡಿದ್ದೇನೆ. ದಿನಾ ದಿನಾ ನೆನಪುಗಳ ಕಾಡು ಅಡಿಯಿಡಲಾಗದಷ್ಟು ದಟ್ಟವಾಗುತ್ತ ಕಾಡುತ್ತದೆ. ಅದು ಹೇಳಲಾಗದ, ಹೇಳಬಾರದ ಕಾಟ. ಸ್ಮರಣೆ, ಸ್ಮರ ಇಬ್ಬರೂ ಇಲ್ಲವಾದಾಗ ಕಾಣುವ ಸತ್ಯಕ್ಕೆ ಇವೆಲ್ಲ ನನ್ನ ಸಿದ್ಧತೆಯೂ ಇರಬಹುದು ಹೀಗೊಂದು …
ಇವರ ಹೆಸರು ಲಲಿತಾ ಮೊದಲಿಯಾರ್.ಇರುವುದು ಮೈಸೂರಿನ ರಾಜೀವ ನಗರದಲ್ಲಿ. ಇವರ ತಂದೆ ಅರಮನೆಗೆ ಹತ್ತಿರವಿದ್ದ ಮೈಸೂರಿನ ಒಂದು ಕಾಲದ ವರ್ತಕರು. ಜೀವನದ ಹಲವು ಜಂಜಡಗಳಿಗೆ ಸಿಲುಕಿ ಜರ್ಜರಿತರಾಗಿದ್ದ ಲಲಿತಾ ಅದರಿಂದ ಹೊರಬರಲು ಕಂಡುಕೊಂಡ ದಾರಿ ಕನ್ನಡ ತಾಯಿ ಭುವನೇಶ್ವರಿಯ ದಿರಿಸು ಧರಿಸಿ …
ರೇಣು ಪ್ರಿಯದರ್ಶಿನಿ ಎಂ ಚಾತಕ ಪಕ್ಷಿ ಮಳೆಯ ಮೊದಲ ಹನಿಗಾಗಿ ಬಾಯಿ ತೆರೆದು ಆಗಸಕ್ಕೆ ಮುಖವೊಡ್ಡಿ ಕುಳಿತಿರುವುದೆಂದು ಜಾನಪದ ಕಥೆಗಳು ಹೇಳುತ್ತವೆ... ಈ ಪಕ್ಷಿಯು ಮೂಲತಃ ಆಫ್ರಿಕಾ ಮತ್ತು ಏಶಿಯ ಖಂಡಗಳ ನಿವಾಸಿ. ಸಾಮಾನ್ಯವಾಗಿ ವಲಸೆ ಹಕ್ಕಿಗಳು ಚಳಿಗಾಲದಲ್ಲಿ ನಮ್ಮ ದೇಶಕ್ಕೆ …
ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ಇಪ್ಪತ್ತು ವರ್ಷಗಳ ಬಳಿಕ ಹುಟ್ಟಿದ್ದು ಕನ್ನಡದ ಕಥೆಗಾರ ನಾಗರಾಜ ವಸ್ತಾರೆ. ಆ ಹೊತ್ತಿಗಾಗಲೇ ಗಾಂಧಿ, ನೆಹರು, ಶಾಸ್ತ್ರಿ ಮುಂತಾದವರ ಕಾಲ ಮುಗಿದಿತ್ತು. ಅವರೊಡನಿದ್ದ ದೊಡ್ಡ ದೊಡ್ಡ ಇತರರೂ ಮುಗಿದಿದ್ದರು. ಸ್ವಾತಂತ್ರ್ಯವೆಂಬುದರ ಪುಳಕಗಳೂ ಮೆತ್ತಗಾಗಿತ್ತು. ಸ್ವಾತಂತ್ರತ್ಯೃಕ್ಕಾಗಿ ತನುಮನ …