ನವದೆಹಲಿ : ದೆಹಲಿಯಲ್ಲಿ ವಾಯುಗುಣಮಟ್ಟ ತೀವ್ರವಾಗಿ ಹದಗೆಟ್ಟ ಹಿನ್ನಲೆಯಲ್ಲಿ ಶಾಲೆಗಳಿಗೆ ರಜೆಯನ್ನು ನೀಡಲಾಗಿತ್ತು, ಇದೀಗ ವಾಯು ಗುಣಮಟ್ಟವು ಸುಧಾರಣೆಯಾಗಿದ್ದು, ನ.9ರಿಂದ ಶಾಲೆಗಳು ಪುನರಾರಂಭವಾಗಲಿವೆ ಎಂದು ಪರಿಸರ ಸಚಿವ ಗೋಪಾಲ್ ರೈ ತಿಳಿಸಿದ್ದಾರೆ. ವಿಧಿಸಲಾಗಿದ್ದ ನಿರ್ಬಂಧವನನು ತೆರವುಗೊಳಿಸಲಾಗಿದ್ದು, ಟ್ರಕ್‌ಗಳಿಗೆ ದೆಹಲಿ ಪ್ರವೇಶಿಸದಂತೆ ಹೇರಲಾಗಿದ್ದ …

