ಹಾಸನ: ಮೈಸೂರು ರಾಜವಂಶಸ್ಥರಾದ ಪ್ರಧಾನಿ ಅವರು ನಾನು ಶಾಸಕರಾಗಿದ್ದ ವೇಳೆ ಹೊಳೆನರಸೀಪುರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬೆಳಗಿನ ಉಪಹಾರ ಸೇವಿಸಿದ್ದರು. ಮನೆಯಲ್ಲಿದ್ದ ಈ ಫೋಟೋ ಕಳೆದಿದ್ದು, ಇದನ್ನು ತೆಗೆದುಕೊಂಡು ಹೋಗಿರುವವರು ವಾಪಸ್ ನೀಡುವಂತೆ ಮಾಜಿ ಪ್ರಧಾನಿ ಕೇಳಿಕೊಂಡಿದ್ದಾರೆ. ''ಅಂದಿನ ಫೋಟೋ ಹೊಳೆನರಸೀ ಪುರ …