ಭತ್ತ ಕಟಾವುಯಂತ್ರಕ್ಕೆ ಗುದ್ದಿದ ಬೈಕ್‌ ಸವಾರ; ಓರ್ವ ಸ್ಥಳದಲ್ಲೇ ಸಾವು; ಮುಂದೇನಾಯ್ತು ಗೊತ್ತಾ?

ಮೈಸೂರು: ತಿ.ನರಸೀಪುರ ತಾಲ್ಲೂಕಿನ ಆಲಗೋಡು ಗ್ರಾಮದ ದಮ್ಮಯ್ಯನ ಬೋರೆ ಬಳಿ ರಾಷ್ಟ್ರೀಯ ಹೆದ್ದಾರಿ 212ರಲ್ಲಿ ನಿಂತಿದ್ದ ಭತ್ತ ಕಟಾವು ಯಂತ್ರಕ್ಕೆ ಬೈಕ್ ಸವಾರ ಡಿಕ್ಕಿ ಹೊಡೆದು ಓರ್ವ

Read more

ಸಚಿವರಿದ್ದ ಕಾರು, ಬೈಕ್‌ ನಡುವೆ ಅಪಘಾತ; ಮುಂದೇನಾಯ್ತು?!

ಮೈಸೂರು: ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಅವರು ಮೈಸೂರು ನಗರಕ್ಕೆ ಬರುತ್ತಿದ್ದಾಗ ಸಚಿವರ ಕಾರು ಮತ್ತು ಬೈಕ್ ನಡುವೆ ಅಪಘಾತವಾಗಿರುವ ಘಟನೆ ಸಯ್ಯಾಜಿರಾವ್ ರಸ್ತೆಯ ಆರ್‌ಎಂಸಿ ಬಳಿ ನಡೆದಿದೆ.

Read more

ಶ್ರೀರಂಗಪಟ್ಟಣ: ಲಾರಿ, ಬೈಕ್‌ ಅಪಘಾತ!

ಶ್ರೀರಂಗಪಟ್ಟಣ: ಪಟ್ಟಣದಿಂದ ಬೈಕ್‌ನಲ್ಲಿ ಊರಿಗೆ ತೆರಳುತ್ತಿದ್ದ ತಂದೆ ಮಗ ಇಬ್ಬರೂ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆ ಪಟ್ಟಣದ ಕುವೆಂಪು ವೃತ್ತದ ಬಳಿ ಸಂಭವಿಸಿದೆ. ತಿ.ನರಸೀಪುರ

Read more

ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ನಾಗಮಂಗಲ: ರಸ್ತೆಗೆ ಅಡ್ಡಲಾಗಿ ಬಂದ ಬೈಕ್ ಸವಾರನಿಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವಿಗೀಡಾದ ಘಟನೆ ಭಾನುವಾರ ಸಂಜೆ ಪಟ್ಟಣದ ಚಾಮರಾಜನಗರ-ಬೀದರ್

Read more

ಮೈಸೂರು: ಬೈಕ್‌ ಕೊಡಿಸಲಿಲ್ಲವೆಂದು ಬೇಸರ… ಸಾಫ್ಟ್‌ವೇರ್‌ ಇಂಜಿನಿಯರ್‌ ಆತ್ಮಹತ್ಯೆ

ಮೈಸೂರು: ಬೈಕ್‌ ಕೊಡಿಸಲಿಲ್ಲವೆಂಬ ಬೇಸರಕ್ಕೆ ಸಾಫ್ಟ್‌ವೇರ್‌ ಇಂಜಿನಿಯರ್‌ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುವೆಂಪುನಗರದಲ್ಲಿ ನಡೆದಿದೆ. ಅಜಯ್‌ (25) ಮೃತ ಯುವಕ. ಈತ ಕಳೆದೊಂದು ವರ್ಷದಿಂದ

Read more

ಮೈಸೂರು: ಮನೆ ಮುಂದೆ ನಿಲ್ಲಿಸಿದ್ದ ಸ್ಕೂಟರ್‌ ಎಗರಿಸಿದ ಕಳ್ಳರು

ಮೈಸೂರು: ಕಳ್ಳರು ತಮ್ಮ ಕೈಚಳಕ ತೋರಿ ಮನೆ ಮುಂದೆ ನಿಲ್ಲಿಸಿದ್ದ ಸ್ಕೂಟರ್‌ ಅನ್ನು ಎಗರಿಸಿರುವ ಘಟನೆ ನಗರದ ಕೆ.ಜಿ.ಕೊಪ್ಪಲಿನಲ್ಲಿ ನಡೆದಿದೆ. ಕಳ್ಳರು ಸ್ಕೂಟರ್‌ ಕಳ್ಳತನ ಮಾಡುತ್ತಿರುವ ದೃಶ್ಯ

Read more

ಹನೂರು: ತಿರುವಿನಲ್ಲಿ ನಿಯಂತ್ರಣ ತಪ್ಪಿ ಬಿದ್ದು ಬೈಕ್‌ ಸವಾರ ಸಾವು

ಹನೂರು: ಮೆಟ್ಟೂರಿನಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗುತ್ತಿದ್ದ ದ್ವಿಚಕ್ರ ವಾಹನ ಸವಾರನೊಬ್ಬ ಪಾಲರ್ ತಿರುವಿನಲ್ಲಿ ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ಮಲೆ

Read more

ಕ್ಷುಲ್ಲಕ ಕಾರಣಕ್ಕೆ ವ್ಯಾಪಾರಿಯೊಂದಿಗೆ ತಕರಾರು; ೧.೮ ಲಕ್ಷ ರೂ ಕಸಿದು ಪರಾರಿ!

ಮೈಸೂರು: ಬೈಕ್‌ನಲ್ಲಿ ಚಲಿಸುತ್ತಿದ್ದ ಸ್ಥಳೀಯ ವ್ಯಾಪಾರಿಯನ್ನು ಮಧ್ಯರಸ್ತೆಯಲ್ಲೇ ಅಡ್ಡಗಟ್ಟಿದ ಸುಲಿಗೆಕೋರರು, 1.8 ಲಕ್ಷ ರೂ. ಕಸಿಕೊಂಡು ಪರಾರಿಯಾಗಿರುವ ಘಟನೆ ನಗರದ ದಳವಾಯಿ ಶಾಲೆಬಳಿ ನಡೆದಿದೆ. ನಗರದ ಬಂಡ್ಯಪಾಳ್ಯದಲ್ಲಿ

Read more

ಆಕಸ್ಮಿಕ ಬೆಂಕಿ ತಗುಲಿ ದನದ ಕೊಟ್ಟಿಗೆ, ಬೈಕ್‌ ಭಸ್ಮ: ಹಸುವಿಗೆ ಗಾಯ

ಕೊಳ್ಳೇಗಾಲ: ಆಕಸ್ಮಿಕ ಬೆಂಕಿ ತಗುಲಿ ದನದಕೊಟ್ಟಿಗೆ ಹಾಗೂ ಒಳಗಡೆ ನಿಲ್ಲಿಸಿದ್ದ ಬೈಕ್ ಭಸ್ಮಗೊಂಡಿದ್ದು, ಹಸು ಗಾಯಗೊಂಡಿರುವ ಘಟನೆ ತಾಲ್ಲೂಕಿನ ಮುಳ್ಳೂರು ಗ್ರಾಮದಲ್ಲಿ ನಡೆದಿದೆ. ಮುಳ್ಳೂರು ಗ್ರಾಮದ ಮಹದೇವ

Read more

ನಾಲೆಯಲ್ಲಿ ಬೈಕ್‌ ಸಮೇತ ಪತ್ತೆಯಾಯ್ತು ಅಪರಿಚಿತ ಶವ!

ಮಂಡ್ಯ: ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಬನಘಟ್ಟದ ವಿಸಿ ನಾಲೆಯಲ್ಲಿ ಬೈಕ್‌ ಸಮೇತ ಅಪರಿಚಿತ ಶವವೊಂದು ಪತ್ತೆಯಾಗಿದೆ. ಪಾಂಡವಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದಿಂದ

Read more
× Chat with us