Mysore
23
few clouds

Social Media

ಗುರುವಾರ, 17 ಸೆಪ್ಟೆಂಬರ್ 2026
Light
Dark

ಪ.ಮಲ್ಲೇಶ್‌

Homeಪ.ಮಲ್ಲೇಶ್‌

ಪ್ರೊ.ಅರವಿಂದ ಮಾಲಗತ್ತಿ, ಹಿರಿಯ ಸಾಹಿತಿ ಪ.ಮಲ್ಲೇಶ್ ಅವರು ‘ಇನ್ನಿಲ್ಲ’ ಎನ್ನುವ ಸುದ್ದಿಯನ್ನು ದೂರವಾಣಿಯ ಮೂಲಕ ರಶ್ಮಿ ಕೋಟಿ ಅವರಿಂದ ಕೇಳಿ ಒಂದು ಕ್ಷಣ ನಿಶ್ಚಲವೆನಿಸಿತು. ನಾಡಿನ ಹಿರಿಯ ಹೋರಾಟ ಜೀವಿ ಈ ನೆಲದೊಂದಿಗೆ, ನಮ್ಮೊಂದಿಗೆ ಇನ್ನೂ ಬಹುಕಾಲ ಒಡನಾಡಬೇಕಿದ್ದ ವ್ಯಕ್ತಿತ್ವ. ಇವರು …

ರಶ್ಮಿ ಕೋಟಿ  ಅಂದು ಅಕ್ಟೋಬರ್‌ ೧೦, ೨೦೧೯. ಮೈಸೂರಿನಲ್ಲಿ ೧೦೦ ವರ್ಷಗಳಷ್ಟು ಇತಿಹಾಸ ಹೊಂದಿದ್ದ ಎನ್‌ಟಿಎಂ ಶಾಲೆಯನ್ನು ಸರ್ಕಾರ ಮುಚ್ಚಲು ಹೊರಟ ವಿಚಾರ ಮತ್ತೆ ಮುನ್ನೆಲೆಗೆ ಬಂದಿತ್ತು. ವಿಷಯ ತಿಳಿಯುತ್ತಿದ್ದಂತೆಯೇ ನಮಗೆ ಅಪ್ಪಾಜಿಯ ಅಗಲಿಕೆ ಕಾಡಲಾರಂಭಿಸಿತು. ಎನ್‌ಟಿಎಂ ಶಾಲೆಯ ಉಳಿವಿಗಾಗಿ ಅಪ್ಪಾಜಿ …

ಮೈಸೂರು: ನಾಡಿನ ಹಿರಿಯ ಹೋರಾಟಗಾರ, ನಾಡು, ನುಡಿ, ಸಾಮಾಜಿಕ ಚಳವಳಿಗಳಲ್ಲಿ ಸದಾ ಸಕ್ರಿಯವಾಗಿರುತ್ತಿದ್ದ ಪ.ಮಲ್ಲೇಶ್ (88) ಗುರುವಾರ ನಿಧನರಾದರು. ತಾವೇ ಸ್ಥಾಪಿಸಿದ್ದ ನೃಪತುಂಗ ಕನ್ನಡ ಶಾಲೆಯಲ್ಲಿ ಗುರುವಾರ ಮಧ್ಯಾಹ್ನದವರೆಗೂ ಇದ್ದ ಪ.ಮಲ್ಲೇಶ್ ಅವರು ಶನಿವಾರದ ಶಾಲೆಯ ಕಾರ್ಯಕ್ರಮದ ತಯಾರಿಯಲ್ಲಿದ್ದರು. ಏಕಾಏಕಿ ಕುಸಿದುಬಿದ್ದ …

ಮೈಸೂರು : ಅನಾರೋಗ್ಯದಿಂದ ಇಂದು ನಿಧನ ಹೊಂದಿದ ಸಮಾಜವಾದಿ ಚಿಂತಕ ಹಾಗೂ ಪ್ರಗತಿಪರ ಹೋರಾಟಗಾರ ಪ.ಮಲ್ಲೇಶ್ ಅವರ ನಿಧನ ಸಂಬಂಧ ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸಂತಾಪ ಸೂಚಿಸಿದ್ದಾರೆ. ಈ ಬಗ್ಗೆ ತಮ್ಮ ಟ್ವೀಟರ್‌ ನಲ್ಲಿ ಸಿದ್ದರಾಮಯ್ಯ …

-ಪ.ಮಲ್ಲೇಶ್ ಹಿರಿಯ ಹೋರಾಟಗಾರರು, ಮೈಸೂರು. ನನಗಿನ್ನು ನೆನಪಿದೆ. ಧಾರವಾಡದಲ್ಲಿ ನಡೆದ ಸಮಾಜವಾದಿ ಯುವಜನ ಸಭಾದ ಸಭೆ ಮುಗಿದ ನಂತರ ಮೈಸೂರಿನ ಸ್ನೇಹಿತರು ರಾಜಶೇಖರ ಕೋಟಿಯನ್ನು ಮಾತನಾಡಿಸಿದೆವು. ಸಮಾಜವಾದಿ ಯುವಜನ ಸಭಾದಲ್ಲಿ ಭಾಗವಹಿಸುತ್ತಲೇ ತಮ್ಮ ಪತ್ರಿಕೆಯನ್ನು ಸಭೆಯಲ್ಲಿದ್ದ ಸ್ನೇಹಿತರಿಗೆಲ್ಲ ಕೊಡುತ್ತಿದ್ದರು. ಕೋಟಿ ನಮ್ಮನ್ನು …

Stay Connected​
error: Content is protected !!