ಅಂಕಣ ಅಂಕಣ ಎಸ್ ಎಲ್ ಭೈರಪ್ಪ ಶತಕಕ್ಕಿನ್ನು ಒಂಭತ್ತೇ ಬಾಕಿ!By August 4, 20220 ೧೯೮೧ fitness freak ಆಗಿದ್ದ ಕಾಲ. ಬೆಳಿಗ್ಗೆ ನಾಲ್ಕೂವರೆಗೇ ಎದ್ದು ಟೌನ್ ಹಾಲ್ ನಲ್ಲಿ ಒಂದು ಗಂಟೆ ಜಿಮ್ ಮಾಡಿ ಆರುಗಂಟೆಗೆ ಈಜುಕೊಳಕ್ಕೆ ಬರುತ್ತಿದ್ದೆ. ಮಳೆ ಛಳಿ…