ಲಾಕ್‌ಡೌನ್‌: ಅಡ್ಡಗಟ್ಟಿದ ಪೊಲೀಸರಿಗೆ ನಾಗರಹಾವು ತೋರಿಸಿದ ಬೈಕ್‌ ಸವಾರ!

ಮೈಸೂರು: ಲಾಕ್‌ಡೌನ್‌ ಸಂದರ್ಭದಲ್ಲಿ ರಸ್ತೆಗಳಿದಿದ್ದ ತನ್ನನ್ನು ಅಡ್ಡಗಟ್ಟಿದ ಪೊಲೀಸರಿಗೆ ನಾಗರಹಾವು ತೋರಿಸಿ ಬೈಕ್‌ ಸವಾರ ಶಾಕ್‌ ನೀಡಿದ್ದಾನೆ. ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದರು.

Read more

ಇನ್ನೂ ಫಾಸ್ಟ್ಯಾಗ್‌ ಹಾಕ್ಸಿಲ್ವಾ? ನಿಮಗೊಂದು ಶಾಕಿಂಗ್‌ ನ್ಯೂಸ್‌

ಮೈಸೂರು: ಕೇಂದ್ರ ರಸ್ತೆ ಸಾರಿಗೆ ಸಂಸ್ಥೆಯು ಫೆಬ್ರವರಿ 15ರಿಂದ ಮೋಟಾರು ವಾಹನಗಳು ಫಸ್ಟ್ಯಾಗ್‌ ಹೊಂದುವುದು ಕಡ್ಡಾಯ ಎಂದು ಆದೇಶ ಹೊರಡಿಸಿದೆ. ಈ ಮೂಲಕ ಫಾಸ್ಟ್‌ಟ್ಯಾಗ್‌ ಅಳವಡಿಕೆಗೆ ಎರಡು

Read more
× Chat with us