ಲಗ್ನ ಪತ್ರಿಕೆಯಲ್ಲಿ ಹೆಚ್. ಡಿ.ಕುಮಾರಸ್ವಾಮಿ; ಸಕ್ಕತ್ ವೈರಲ್ ಆಗುತ್ತಿದೆ ಕಾರ್ಡ್
ಚಿತ್ರದುರ್ಗ : ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಅಪ್ಪಟ ಅಭಿಮಾನಿಯೊಬ್ಬ ತನ್ನ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಕುಮಾರಸ್ವಾಮಿಯವರ ಪೋಟೋ ಹಾಕಿಸಿ ʼಕುಮಾರಣ್ಣನಿಗೆ ವೋಟ್ ಹಾಕೋದೇ ನಮಗೆ ಮಾಡೋ ಆರ್ಶಿವಾದʼ ಎಂದು
Read more