ಚಾಮರಾಜನಗರ: ತಾಲ್ಲೂಕಿನ ಮಂಗಲ ಹೊಸೂರು ಗ್ರಾಮದ ಮಧೂಸೂದನ್ ಅವರ ‘ಫಾಸ್ಟ್ ಅಂಡ್ ಅಪ್‌ಡೇಟ್’ ಕಲಾಕೃತಿ ಕಲಬುರ್ಗಿಯ ದೃಶ್ಯಬೆಳಕು ಸಾಂಸ್ಕೃತಿಕ ಸಂಸ್ಥೆಯ ರಾಷ್ಟ್ರ ಮಟ್ಟದ 9ನೇ ವಾರ್ಷಿಕ ಕಲಾ ಪ್ರದರ್ಶನದಲ್ಲಿ ‘ದೃಶ್ಯ ಬೆಳಕು ಪ್ರಶಸ್ತಿ‘ ಪಡೆದುಕೊಂಡಿದೆ. ಈ ಕಲಾಕೃತಿಯು ಕರ್ನಾಟಕ ಲಲಿತಾ ಕಲಾ …