ಶ್ರೀಲಂಕೆಯ ರಾಷ್ಟ್ರವಾದವನ್ನು ಪ್ರತಿನಿಧಿಸುವ ಶಕಪುರುಷನೆಂದು ರಾವಣನನ್ನು ಪುನರುಜ್ಜೀವಿಸುವ ಆಂದೋಲನ ಆಧುನಿಕ ಶ್ರೀಲಂಕೆಯಲ್ಲಿ ಜರುಗಿತ್ತು! ರಾಮಲೀಲಾ ಉತ್ಸವಗಳ ನಡುವೆ ರಾವಣಾಸುರನ ನೆನೆದು ಸುಮಾರು 22 ವರ್ಷಗಳ ಹಿಂದಿನ ಮಾತು. ಇದೇ ಅಕ್ಟೋಬರ್ ತಿಂಗಳ ದಿನಗಳು. ಉತ್ತರ ಭಾರತದ ಉದ್ದಗಲದ ಪೇಟೆ ಪಟ್ಟಣಗಳು ಮಹಾನಗರಗಳಲ್ಲಿ …