Light
Dark

ಆಂದೋಲನ ಕಾರ್ಟೂನ್‌ ಮಹಮ್ಮದ್‌

Homeಆಂದೋಲನ ಕಾರ್ಟೂನ್‌ ಮಹಮ್ಮದ್‌

ಆಂದೋಲನ ಕಾರ್ಟೂನ್ ಶನಿವಾರ ಪ್ರಧಾನ ಸೇವಕರೆ. ನಾನು ಹೀಗೆ ದಿನ ಕುಸಿಯುದದ್ದು ನಿಮ್ಮಿಂದ ತಪ್ಪಿಸಲು ಸಾಧ್ಯವಾದರೆ ಕೊನೆ ಪಕ್ಷ ಮಾಧ್ಯಮಗಳು ರೂಪಾಯಿಯ ಸಾರ್ವಕಾಲಿಕ ಕುಸಿತ ಎಂದು ದಿನ ಅರಸುವುದಕ್ಕಾದರೂ ಕಡಿವಾಣ ಹಾಕಿ.  

ಆಂದೋಲನ ಕಾರ್ಟೂನ್ ಮಹಮ್ಮದ್. ವಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆದಿರುವ ವಿಚಾರಕ್ಕೆ ಸಂಬಂಧಪಟ್ಟಂತೆ. ಹೌದು ಸಾರ್ ನಮ್ಮ ಕಾರ್ಯಕರ್ತರು ಮೊಟ್ಟೆ ಅಂತ ಪೌಷ್ಟಿಕ ಐಟಂ ಅನ್ನು ಎಸೆಯಬಾರದಿತ್ತು.