ಮೈಸೂರು : ಚಿನ್ನ ಆಪತ್ಕಾಲದ ಬಂಧು ಹಾಗಾಗಿ ಎಲ್ಲರೂ ಕೂಡ ತಮ್ಮ ಹಣವನ್ನು ಚಿನ್ನದ ಮೇಲೆ ಹೂಡಿಕೆ ಮಾಡಲು ಬಯಸುತ್ತಾರೆ. ಷೇರು ಮಾರುಕಟ್ಟೆಯಲ್ಲಿ ಚಿನ್ನದ ಹೂಡಿಕೆ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಹೀಗಾಗಿ ಬಂಗಾರದ ಬೆಲೆಯಲ್ಲಿ ಪ್ರತಿದಿನವೂ ಏರಿಳಿತವಾಗುತ್ತಲೇ ಇರುತ್ತದೆ.
ತಿಂಗಳಾರಂಭದಿಂದಲೂ ಇಳಿಮುಖವಾಗಿಯೇ ಇದ್ದ ಚಿನ್ನದ ಬೆಲೆ, ದೀಪವಾಳಿ ಹಬ್ಬ ಮುಗಿದ ನಂತರ ಹಾವು ಏಣಿ ಆಟ ಆಡುತ್ತಿದೆ. ನೆನ್ನೆ ಸ್ಥಿರವಾಗಿದ್ದ ಚಿನ್ನದ ಬೆಲೆ ಇಂದು ಧಿಡೀರನೆ ಏರಿಕೆಯಾಗಿದೆ. ಈ ಮೂಲಕ ಚಿನ್ನ ಖರೀದಿ ಮಾಡಬೇಕು ಎಂದುಕೊಂಡಿದ್ದ ಗ್ರಾಹಕರ ಕೈ ಸುಟ್ಟಿದೆ.
ಕಾರ್ತಿಕ ಮಾಸದ ಪ್ರಯುಕ್ತ ನೀವೇನಾದರೂ ಚಿನ್ನ ಖರೀದಿ ಮಾಡಬೇಕು ಎಂದು ಯೋಚನೆ ಮಾಡುತ್ತಿದ್ದರೆ, ಬೆಂಗಳೂರು ಮೈಸೂರು ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿನ ಚಿನ್ನದ ದರ ಹೇಗಿದೆ ಎಂಬುದನ್ನು ತಿಳಿಯಿರಿ.
ರಾಜ್ಯದ ಪ್ರಮುಖ ನಗರಗಳಲ್ಲಿನ ಇಂದಿನ (25 – 11 – 2023 ) ಚಿನ್ನದ ದರ ಇಂತಿದೆ.
ಮೈಸೂರು
ಗ್ರಾಂ 24 ಕ್ಯಾ.ಇಂದಿನ ದರ ನೆನ್ನೆಯ ದರ ಬದಲಾವಣೆ
1 6,229 6,197 32
8 49,832 49,576 256
10 62,290 61,970 320
100 6,22,900 6,19,700 3200
ಗ್ರಾಂ 22 ಕ್ಯಾ.ಇಂದಿನ ದರ ನೆನ್ನೆಯ ದರ ಬದಲಾವಣೆ
1 5,710 5,680 30
8 45,680 45,440 240
10 57,100 56,800 300
100 5,71,000 5,68,000 3000
ಗ್ರಾಂ 18 ಕ್ಯಾ.ಇಂದಿನ ದರ ನೆನ್ನೆಯ ದರ ಬದಲಾವಣೆ
1 4,672 4,647.30 24.70
8 37,376 37,176.40 197.60
10 46,720 46,473 247
100 4,67,200 4,64,730 2470
ಬೆಂಗಳೂರು
ಗ್ರಾಂ 24 ಕ್ಯಾ.ಇಂದಿನ ದರ ನೆನ್ನೆಯ ದರ ಬದಲಾವಣೆ
1 6,229 6,197 32
8 49,832 49,576 256
10 62,290 61,970 320
100 6,22,900 6,19,700 3200
ಗ್ರಾಂ 22 ಕ್ಯಾ.ಇಂದಿನ ದರ ನೆನ್ನೆಯ ದರ ಬದಲಾವಣೆ
1 5,710 5,680 30
8 45,680 45,440 240
10 57,100 56,800 300
100 5,71,000 5,68,000 3000
ಗ್ರಾಂ 18 ಕ್ಯಾ.ಇಂದಿನ ದರ ನೆನ್ನೆಯ ದರ ಬದಲಾವಣೆ
1 4,672 4,647.30 24.70
8 37,376 37,176.40 197.60
10 46,720 46,473 247
100 4,67,200 4,64,730 2470
ಮಂಗಳೂರು
ಗ್ರಾಂ 24 ಕ್ಯಾ.ಇಂದಿನ ದರ ನೆನ್ನೆಯ ದರ ಬದಲಾವಣೆ
1 6,229 6,197 32
8 49,832 49,576 256
10 62,290 61,970 320
100 6,22,900 6,19,700 3200
ಗ್ರಾಂ 22 ಕ್ಯಾ.ಇಂದಿನ ದರ ನೆನ್ನೆಯ ದರ ಬದಲಾವಣೆ
1 5,710 5,680 30
8 45,680 45,440 240
10 57,100 56,800 300
100 5,71,000 5,68,000 3000
ಗ್ರಾಂ 18 ಕ್ಯಾ.ಇಂದಿನ ದರ ನೆನ್ನೆಯ ದರ ಬದಲಾವಣೆ
1 4,672 4,647.30 24.70
8 37,376 37,176.40 197.60
10 46,720 46,473 247
100 4,67,200 4,64,730 2470
ರಾಜ್ಯದ ಬಹುತೇಕ ನಗರಗಳಲ್ಲಿ ಚಿನ್ನದ ಬೆಲೆಯಲ್ಲಿ ನೆನ್ನೆಗಿಂತ ಇಂದು ಭಾರೀ ಏರಿಕೆಯಾಗಿದೆ.