ಬೆಂಗಳೂರು: ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರು ತಮ್ಮ ಅಧಿಕಾರಾವಧಿಯಲ್ಲಿ ಜಾರಿಗೆ ತಂದಿದ್ದ ಹಲವು ಯೋಜನೆಗಳು ಈ ಕೆಳಕಂಡಂತಿವೆ.
1) ಯಶಸ್ವಿನಿ ಯೋಜನೆ, ಸರ್ಕಾರಿ ಶಾಲೆ ಮಕ್ಕಳಿಗೆ ಬಿಸಿಯೂಟ ಯೋಜನೆ
2) ಬೆಂಗಳೂರು-ಮೈಸೂರು ಹೆದ್ದಾರಿ, ಬೆಂಗಳೂರನ್ನು ಸಿಲಿಕಾನ್ ಸಿಟಿ ಮಾಡಿದ ಖ್ಯಾತಿ
3) ಬೆಂಗಳೂರಿನ ಮೊದಲ ಫ್ಲೈಓವರ್ ನಿರ್ಮಾತೃ
4) ಐಟಿ ಬಿಟಿಯಲ್ಲಿ ಬಹುದೊಡ್ಡ ಕ್ರಾಂತಿ ಮಾಡಿದ್ದ ಎಸ್.ಎಂ.ಕೃಷ್ಣ
5) ಬ್ರ್ಯಾಂಡ್ ಬೆಂಗಳೂರಿನ ಮೂಲ ಕನಸುಗಾರ
6) ಉದ್ಯಮಿಗಳಿಗೆ ಇದ್ದ ನಿಯಮಗಳನ್ನು ಸಡಿಲಿಸಿದ್ದ ಎಸ್.ಎಂ.ಕೃಷ್ಣ
7) ಬೆಂಗಳೂರಿಗೆ ಮೆಟ್ರೋ, ಏರ್‌ಪೋರ್ಟ್ ಬರಲು ಕೃಷ್ಣ ಪಾತ್ರ
8) ಕೃಷ್ಣ ಸಿಎಂ ಆಗಿದ್ದ ಅವಧಿಯಲ್ಲಿ ವಿಕಾಸಸೌಧ ನಿರ್ಮಾಣ
9) ಸಿಲಿಕಾನ್ ಸಿಟಿ ನಿರ್ಮಾತೃ ಎಸ್.ಎಂ.ಕೃಷ್ಣ
10) ರೈತರಿಗೆ ಯಶಸ್ವಿನಿ ಯೋಜನೆ ಜಾರಿ ಮಾಡಿದ್ದು ಎಸ್.ಎಂ.ಕೃಷ್ಣ
11) ಗ್ರಾಮೀಣ ಭಾಗದಲ್ಲಿ ಆಸ್ಪತ್ರೆ, ಆರೋಗ್ಯ ಕೇಂದ್ರಗಳ ವ್ಯವಸ್ಥೆ ಗಟ್ಟಿ
12) ನೀರಾವರಿ ಆಧುನೀಕರಣ, ರಾಜ್ಯ ರಸ್ತೆ ಮೂಲಸೌಕರ್ಯಗಳ ಅಭಿವೃದ್ಧಿ
13) ಭೂದಾಖಲೆಗಳ ಡಿಜಿಟಲೀಕರಣ ಖ್ಯಾತಿ





