Mysore
27
scattered clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ನಾನು ಕಾಂಗ್ರೆಸ್‌ಗೆ ಹೋಗೋದಿಲ್ಲ : ಸದಾನಂದ ಗೌಡ !

ಬೆಂಗಳೂರು : ಯಾವುದೇ ಕಾರಣಕ್ಕು ನಾನು ಕಾಂಗ್ರೆಸ್‌ ಪಕ್ಷಕ್ಕೆ ಸೇರುವುದಿಲ್ಲ ಎಂದು ಸದಾನಂದ ಗೌಡ ಸ್ಪಷ್ಠಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ೨೦೨೪ರ ಲೋಕಸಭಾ ಚುನಾವಣಾ ಟಿಕೆಟ್‌ ಕೈತಪ್ಪಿದ ಹಿನ್ನಲೆಯಲ್ಲಿ ನನ್ನ ಮುಂದಿನ ನಡೆ ಬಗ್ಗೆ ಅನೇಕ ಪ್ರಶ್ನೆಗಳು, ಉಹಾ-ಪೋಹಗಳು ಸೃಷ್ಠಿಯಾಗಿದ್ದವು ಅದೆಲ್ಲದಕ್ಕು ಉತ್ತರ ನೀಡುವ ಕಾಲ ಬಂದಿದೆ ಎಂದು ತಿಳಿಸಿದರು.

ಕೆಲವು ಪ್ರಮುಖ ಪ್ರಶ್ನೆಗಳಿಗೆ ನನ್ನ ಉತ್ತರಗಳು ಹೀಗಿವೆ !

  • ಪ್ರಶ್ನೆ : ಟಿಕೆಟ್‌ ಕೈತಪ್ಪಿದ್ದಕ್ಕೆ ಸದಾನಂದ ಗೌಡರಿಗೆ ನೋವು, ದುಖಃ ಆಗಿದೆಯೇ ? 

ಹೌದು ದುಖಃ ಆಗಿದೆ.

  • ಪ್ರಶ್ನೆ : ಕಾಂಗ್ರೆಸ್‌ನಿಂದ ಆಹ್ವಾನ ಬಂದಿದೆಯೇ ?

ಹೌದು ಬಂದಿದೆ.

  • ನೀವು ಕಾಂಗ್ರೆಸ್‌ ಸೇರುತ್ತೀರ ? 

ಇಲ್ಲ.

  • ನಿಮ್ಮ ಮುಂದಿನ ರಾಜಕೀಯ ನಡೆ ಏನು ? 

ಕರ್ನಾಟಕದ ಬಿಜೆಪಿ ಶುದ್ಧೀಕರಣದ ಕಡೆಗೆ ನನ್ನ ಮುಂದುವರೆದ ನಡಿಗೆ.

  • ಟಿಕೆಟ್‌ ನೀಡದೆ ನಿಮಗೆ ಅಪಮಾನ ಮಾಡಿದ್ದಾರಲ್ಲ ಅದಕ್ಕೆ ಏನು ಉತ್ತರ ?

ಮುಂದಿನದಿನಗಳಲ್ಲಿ ಅವರು ಪಶ್ಚಾತ್ತಾಪ ಪಡುತ್ತಾರೆ ಎಂದು ತಿಳಿಸಿದರು.

 

 

 

 

Tags: