ಬೆಂಗಳೂರು : ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನತೆಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ಕೂಡ ಶಾಕ್ ನೀಡಿದೆ.
ವಿದ್ಯುತ್ ದರ ಪ್ರತಿ ಯೂನಿಟ್‌ಗೆ 36ಪೈಸೆ ಹೆಚ್ಚಳು ಮಾಡಿ ಆದೇಶ ಹೊರಡಿಸಿರುವ ಆಯೋಗವು, ಏಪ್ರಿಲ್ 1 ರಿಂದಲೇ ಜಾರಿ ಮಾಡಲು ತಯಾರಿ ನಡೆಸಿದೆ.
ಯಾರಿಗೆ ಅನ್ವಯ?
ಗೃಹಜ್ಯೋತಿಯಿಂದ 200ಯೂನಿಟ್ ಉಚಿತ ವಿದ್ಯುತ್ ಸಿಗುತ್ತಿದೆ. 200ಯೂನಿಟ್ ಮೇಲೆ ಬಳಸಿದವರಿಗೆ ದರ ಏರಿಕೆ ಅನ್ವಯವಾಗಲಿದೆ.





