Mysore
23
clear sky

Social Media

ಸೋಮವಾರ, 23 ಮಾರ್ಚ್ 2026
Light
Dark

ಪೊಲೀಸ್‌ ಭಾಷೆಯಲ್ಲಿ ದರ್ಶನ್‌ – ಪವಿತ್ರಾಗೌಡ ವಿಚಾರಣೆ

ಬೆಂಗಳೂರು : ಪೊಲೀಸ್‌ ಭಾಷೆಯಲ್ಲೆ ದರ್ಶನ್‌ ಹಾಗೂ ಪವಿತ್ರಾ ಗೌಡಳನ್ನು ಪೊಲೀಸರು ವಿಚಾರಣೆ ಮಾಡಲಾಗುತ್ತಿದೆ.

ಮಲ್ಲಿಕಾರ್ಜುನ ಸ್ವಾಮಿ ಪ್ರಕರ್ಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್‌ ಹಾಗೂ ಪವಿತ್ರಾಗೌಡರನ್ನು ವಿಚಾರಣೆ ಮಾಡಲಾಗುತ್ತದೆ.

ಆದರೆ ವಿಚಾರಣೆ ವೇಳೆ ಸಹಕರಿಸದ ಕಾರಣ ಅಧಿಕಾರಗಳು ಪೊಲೀಸ್‌ ಭಾಷೆ ಬಳಸಿ ಎಚ್ಚರಿಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇನ್ನು ದರ್ಶನ್‌ ಹಾಗೂ ಪವಿತ್ರಾಗೌಡ ಇಬ್ಬರು ಆರೋಪಿಗಳನ್ನು ಪೊಲೀಸ್‌ ಠಾಣೆಯಲ್ಲಿ ಸಾಮಾನ್ಯ ಕೈದಿಗಳಂತೆ ನೋಡಲಾಗುತ್ತಿದೆ.

ಇಬ್ಬರು ಆರೋಪಿಗಳನ್ನು ಸಾಮನ್ಯ ಸೆಲ್‌ನಲ್ಲಿ ಇರಿಸಲಾಗಿದ್ದು ಯಾವುದೇ ವಿಶೇಷ ಸೌಲಭ್ಯಗಳನ್ನು ನೀಡಲಾಗುತ್ತಿಲ್ಲ ಎಂದು ತಿಳಿದು ಬಂದಿದೆ.

 

 

Tags:
error: Content is protected !!