ನ್ಯಾಯಾರ್ಕ್: ಅಮೇರಿಕ ಓಪನ್ ಗ್ರ್ಯಾಂಡ್ ಸ್ಲಾಮ್ ಟೆನಿಸ್ ಟೂರ್ನಿಯ ಮೊದಲ ಪಂದ್ಯದಲ್ಲಿಯೇ ಸೋಲು ಕಂಡಿರುವ ಸುಮಿತ್ ನಗಾಲ್ ಅವರು ಟೂರ್ನಿಯಿಂದ ಹೊರ ಬಿದ್ದಿದ್ದಾರೆ.
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ನೆದರ್‌ಲೆಂಡ್ಸ್ ನ ಟ್ಯಾಲನ್ ಗ್ರೀಕ್ಸ್‌ಪೂರ್ ವಿರುದ್ಧ 1-6 3-6 6-7 ರಲ್ಲಿ ನಗಾಲ್ ಅವರು ಹೀನಾಯ ಸೋಲು ಕಂಡರು.
ಸಿಂಗಲ್ಸ್‌ನಲ್ಲಿ ಅಭಿಯಾನ ಅಂತ್ಯಗೊಳಿಸಿರುವ ನಗಾಲ್ ಅವರು ಯುಎಸ್ ಓಪನ್ ಡಬಲ್ಸ್‌ನಲ್ಲಿ ನಗಾಲ್ ಅವರು ಸ್ಪರ್ಧೆ ಮಾಡುತ್ತಿದ್ದಾರೆ.
ಇದರೊಂದಿಗೆ ಡಬಲ್ಸ್‌ನಲ್ಲಿ ರೋಹನ್ ಬೋಪಣ್ಣ, ಯೂಕಿ ಭಾಂಬ್ರಿ, ಶ್ರೀರಾಮ್ ಬಾಲಾಜಿ ಅವರು ತಮ್ಮ ತಮ್ಮ ಜೊತೆಗಾರರೊಂದಿಗೆ ಕಣಕ್ಕಿಳಿಯಯಲಿದ್ದಾರೆ.