Mysore
20
clear sky

Social Media

ಸೋಮವಾರ, 02 ಫೆಬ್ರವರಿ 2026
Light
Dark

ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಇನ್ನಿಲ್ಲ

ಹೊಸದಿಲ್ಲಿ : ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಸೈಯದ್‌ ಅಬಿದ್‌ ಅಲಿ(83) ಬುಧವಾರ ನಿಧನರಾಗಿದ್ದಾರೆ.

ಅತ್ಯುತ್ತಮ ಫಿಲ್ಡಿಂಗ್‌ಗೆ ಹೆಸರುವಾಸಿಯಾದ ಸೈಯದ್‌ ಅನಿದ್‌ ಅಲಿ ಅವರು ಭಾರತದ ಪರ 29 ಟೆಸ್ಟ್‌ ಮತ್ತು 5 ಏಕದಿನ ಪಂದ್ಯಗಳನ್ನು ಆಡಿದ್ದರು.

ಏಕದಿನ ಪಂದ್ಯಗಳಲ್ಲಿ 54 ವಿಕೆಟ್‌ಗಳನ್ನು ಪಡೆದಿದ್ದು, 6 ಅರ್ಧ ಶತಕಗಳನ್ನು ಬಾರಿಸಿದ್ದರು. ಇವರ ನಿಧನಕ್ಕೆ ಸುನಿಲ್‌ ಗವಾಸ್ಕರ್‌ ಸೇರಿದಂತೆ ಮಾಜಿ ಕ್ರಿಕೆಟ್‌ ಆಟಗಾರರು ಸಂತಾಪ ಸೂಚಿಸಿದ್ದಾರೆ.

Tags:
error: Content is protected !!