ನವದೆಹಲಿ: ಫಿಫಾದಿಂದ ಎಐಎಫ್‌ಎಫ್ ಅಮಾನತು
ಪ್ರಕರಣ ಸಂಬಂಧ ಆಟಗಾರ ಬೈಚುಂಗ್ ಭುಟಿಯಾ
ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಫಿಫಾ ಅಮಾನತ್ತು ಮಾಡುತ್ತದೆ ಎನ್ನುವ ಭಯದಿಂದ ಭಾರತೀಯ ಫುಟ್‌ಬಾಲ್ ಹಾಗೂ ಎಐಎಫ್‌ಎಫ್‌ಅನ್ನು ಸುಧಾರಣೆ ಮಾಡುವ ಕೆಲಸಕ್ಕೆ ಹಿನ್ನಡೆಯಾಗಬಾರದು. ಕೋರ್ಟ್ ಇದನ್ನು ಪರಿಗಣಿಸಬೇಕು ಎಂದು ಬೈಚುಂಗ್ ಭುಟಿಯಾ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.