Mysore
24
haze

Social Media

ಶುಕ್ರವಾರ, 17 ಏಪ್ರಿಲ 2026
Light
Dark

೧ ಕೋಟಿ ರೂ. ಪಾವತಿಸಲು ʼಕೈʼಗೆ ಸುಪ್ರೀಂ ಆದೇಶ!

ನವದೆಹಲಿ: ಭಾರತ ಸರ್ವೋಚ್ಚ ನ್ಯಾಯಾಲಯ ಕಾಂಗ್ರೆಸ್‌  ಪಕ್ಷಕ್ಕೆ ೧ಕೋಟಿ ರೂ ಪಾವತಿಸುವಂತೆ ಆದೇಶ ನೀಡಿದೆ.

1981 ರಿಂದ 1989 ರವರೆಗೆ ಯುಪಿಎಸ್‌ಟಿಆರ್‌ಟಿಸಿ ಬಸ್‌ಗಳು ಮತ್ತು ಟ್ಯಾಕ್ಸಿಗಳನ್ನು ರಾಜಕೀಯ ಕೆಲಸಕ್ಕೆ ಬಳಸಿದ್ದಕ್ಕಾಗಿ 4 ವಾರಗಳಲ್ಲಿ 1 ಕೋಟಿ ರೂಪಾಯಿ ಪಾವತಿಸುವಂತೆ ಕಾಂಗ್ರೆಸ್‌ಗೆ ಸುಪ್ರೀಂ ಕೋರ್ಟ್ ಹೇಳಿದೆ.

ಆಗ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಕಾಂಗ್ರೆಸ್‌ನ ರಾಜಕೀಯ ರ್ಯಾಲಿಗಳು ಮತ್ತು ಇತರ ಚಟುವಟಿಕೆಗಳಿಗಾಗಿ ಯುಪಿಎಸ್‌ಆರ್‌ಟಿಸಿ ವಾಹನಗಳನ್ನು ಒದಗಿಸಿತ್ತು.

ಇದನ್ನು ಗಮನಿಸಿರುವ ನ್ಯಾಐಆಲಯ ಸರ್ಕಾರಿ ವಾಹನದ ಬಳಕೆಯನ್ನು ಖಂಡಿಸಿ ವಾಹನವನ್ನು ಬಳಕೆ ಮಾಡಿರುವ ಕಾರಣ ೧ಕೋಟಿ ರೂ. ಗಳನ್ನು ಪಾವತಿಸುವಂತೆ ಆದೇಶ ನೀಡಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!