ನವದೆಹಲಿ: ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಲಡ್ಡು ತರಿಸಿ ಸಂಭ್ರಮಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ನಾಲ್ಕು ರಾಜ್ಯಗಳ ಚುನಾವಣ ಫಲಿತಾಂಶ ಹಿನ್ನಲೆ, ಈಗಾಗಲೆ ಚುನಾವಣೋತ್ತರ ಫಲಿತಾಂಶಗಳು ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ತಿಳಿಸಿವೆ. ಕಾಮಗ್ರೆಸ್ ಪಕ್ಷದ ನಾಯಕರು ಹುರುಪಿನಲ್ಲಿದ್ದಾರೆ.
ತೆಲಂಗಾಣದಲ್ಲಿ ಬುಹುತೇಕ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತವಾಗಿದ್ದು, ಉಳಿದ ೩ ರಾಜ್ಯಗಳಲ್ಲೂ ಸರ್ಕಾರ ರಚನೆ ಮಾಡುವ ನಂಬಿಕೆಯನ್ನು ಕಾಂಗ್ರೆಸ್ ಪಕ್ಷದ ನಾಯಕರು ಹೊಂದಿದ್ದಾರೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಪೃಧಾನ ಕಚೇರಿಯಲ್ಲಿ ಲಡ್ಡು ತರೆಸುವ ಮೂಲಕ ಸಂಭ್ರಮಾಚರಣೆಗೆ ಸಜ್ಜಾಗಿದ್ದಾರೆ.