Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಮೋದಿ ಸಂಪುಟದಲ್ಲಿ ಯಾರಿಗೆಲ್ಲಾ ಸ್ಥಾನ? ಇಲ್ಲಿದೆ ಪೂರ್ಣ ಪಟ್ಟಿ

ನವದೆಹಲಿ:  ನರೇಂದ್ರ ಮೋದಿ ಅವರು ರಾಷ್ಟ್ರಪತಿ ಭವನದಲ್ಲಿ ಇಂದು (ಜೂ.9)  ವಿದೇಶಿ ಗಣ್ಯರು ಹಾಗೂ ನೆರೆದಿದ್ದ ಸಾವಿರಾರು  ಗಣ್ಯರ ಸಮ್ಮುಖದಲ್ಲಿ ದೇಶದ ಪ್ರಧಾನಿಯಾಗಿ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ನರೇಂದ್ರ ಮೋದಿ ಅವರು ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ದೇಶವನ್ನು ಮುನ್ನಡೆಸಲಿದ್ದಾರೆ. ಮೋದಿ ಅವರು ಸಂಪುಟದ ಎಲ್ಲಾ ಸಚಿವರಿಗೂ ರಾಷ್ಟ್ರಪತಿ ದ್ರೌಪದಿ ಮುರ್ಮ ಅವರು ಪ್ರಮಾಣವಚನ ಬೊಧೀಸಿದರು.

ಈ ಸಂಪುಟದಲ್ಲಿ ಮೋದಿ ಅವರು ಸೇರಿದಂತೆ ವಿವಿಧ ರಾಜ್ಯಗಳ ಏಳು ಮಾಜಿ ಮುಖ್ಯಮಂತ್ರಿಗಳು ಇರುವುದು ವಿಶೇಷವಾಗಿದೆ. ಆಗಿದ್ರೆ ಯಾರೆಲ್ಲಾ ಸಂಪುಟದಲ್ಲಿ ಇದ್ದಾರೆ. ಇಲ್ಲಿದೆ ನೋಡಿ ಸಂಪೂರ್ಣ ಪಟ್ಟಿ.

ಗುಜರಾತ್
ಅಮಿತ್ ಶಾ (ಬಿಜೆಪಿ)
ಎಸ್ ಜೈಶಂಕರ್ (ಬಿಜೆಪಿ)
ಮನ್ಸುಖ್ ವಾಂಡವಿಾಂ (ಬಿಜೆಪಿ)
ಸಿಆರ್ ಪಾಟೀಲ್ (ಬಿಜೆಪಿ)
ನಿಮುಬೆನ್ ಬಂಬಾನಿಯಾ (ಬಿಜೆಪಿ)

ಒಡಿಶಾ
ಅಶ್ವಿನಿ ವೈಷ್ಣವ್ (ಬಿಜೆಪಿ)
ಧರ್ಮೇಂದ್ರ ಪ್ರಧಾನ್ (ಬಿಜೆಪಿ)
ಜುುಯಲ್ ಓರಂ (ಬಿಜೆಪಿ)

ಕರ್ನಾಟಕ
ನಿರ್ಮಲಾ ಸೀತಾರಾಮನ್ (ಬಿಜೆಪಿ)
ಎಚ್ ಡಿ ಕುವಾರಸ್ವಾಮಿ (ಜೆಡಿಎಸ್)
ಪ್ರಹ್ಲಾದ್ ಜೋಶಿ (ಬಿಜೆಪಿ)
ಶೋಭಾ ಕರಂದ್ಲಾಜೆ (ಬಿಜೆಪಿ)
ವಿ ಸೋಮಣ್ಣ (ಬಿಜೆಪಿ)

ಮಹಾರಾಷ್ಟ್ರ
ಪಿಯುಷ್‌ ಗೋಯಲ್ (ಬಿಜೆಪಿ)
ನಿತಿನ್ ಗಡ್ಕರಿ (ಬಿಜೆಪಿ)
ಪ್ರತಾಪ್ ರಾವ್ ಜಾಧವ್ (ಶಿವಸೇನೆ)
ರಕ್ಷಾ ಖಡ್ಸೆ (ಬಿಜೆಪಿ)
ರಾಮ್ ದಾಸ್ ಅಠವಳೆ (ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಾಂ)

ಗೋವಾ
ಶ್ರೀಪಾದ್ ನಾಯ್ಕ್ (ಬಿಜೆಪಿ)

ಜಮ್ಮು ಮತ್ತು ಕಾಶ್ಮೀರ
ಜಿತೇಂದ್ರ ಸಿಂಗ್ (ಬಿಜೆಪಿ)

ಹಿಮಾಚಲ ಪ್ರದೇಶ
ಜೆಪಿ ನಡ್ಡಾ (ಬಿಜೆಪಿ)

ಮಧ್ಯಪ್ರದೇಶ
ಶಿವರಾಜ್ ಸಿಂಗ್ ಚೌಹಾಣ್ (ಬಿಜೆಪಿ)
ಜ್ಯೋತಿರಾದಿತ್ಯ ಸಿಂಧಿಯಾ (ಬಿಜೆಪಿ)
ಸಾವಿತ್ರಿ ಠಾಕೂರ್ (ಬಿಜೆಪಿ)
ವೀರೇಂದ್ರ ಕುವಾರ್ (ಬಿಜೆಪಿ)

ಉತ್ತರ ಪ್ರದೇಶ
ಹರ್ದೀಪ್ ಸಿಂಗ್ ಪುರಿ (ಬಿಜೆಪಿ)
ರಾಜನಾಥ್ ಸಿಂಗ್ (ಬಿಜೆಪಿ)
ಜುಯಂತ್ ಚೌಧರಿ (ಖಐಆ)
ಜಿತಿನ್ ಪ್ರಸಾದ (ಬಿಜೆಪಿ)
ಪಂಕಜ್ ಚೌಧರಿ (ಬಿಜೆಪಿ)
ಬಿಎಲ್ ವರ್ವಾ (ಬಿಜೆಪಿ)
ಅನುಪ್ರಿಯಾ ಪಟೇಲ್ (ಅಪ್ನಾ ದಾಲ್-ಸೋನಿಲಾಲ್)
ಕಮಲೇಶ್ ಪಾಸ್ವಾನ್ (ಬಿಜೆಪಿ)
ಎಸ್ಪಿ ಸಿಂಗ್ ಬಘೇಲ್ (ಬಿಜೆಪಿ)

ಬಿಹಾರ
ಚಿರಾಗ್ ಪಾಸ್ವಾನ್ (ಲೋಕ ಜನಶಕ್ತಿ ಪಕ್ಷ-ರಾಮ್ ವಿಲಾಸ್)
ಗಿರಿರಾಜ್ ಸಿಂಗ್ (ಬಿಜೆಪಿ)
ಜಿತನ್ ರಾಮ್ ವಾಂಝಿ (ಹಿಂದೂಸ್ತಾನಿ ಅವಾಮ್ ಮೋರ್ಚಾ)
ರಾಮ್ ನಾಥ್ ಠಾಕೂರ್ (ಜೆಡಿುುಂ)
ಲಾಲನ್ ಸಿಂಗ್ (ಜೆಡಿುುಂ)
ನಿತ್ಯಾನಂದ ರೈ (ಬಿಜೆಪಿ)
ರಾಜ್ ಭೂಷಣ್ ಚೌಧರಿ (ಬಿಜೆಪಿ)
ಸತೀಶ್ ದುಬೆ (ಬಿಜೆಪಿ)

ಅರುಣಾಚಲ ಪ್ರದೇಶ
ಕಿರಣ್ ರಿಜಿಜು (ಬಿಜೆಪಿ)

ರಾಜಸ್ಥಾನ
ಗಜೇಂದ್ರ ಸಿಂಗ್ ಶೇಖಾವತ್ (ಬಿಜೆಪಿ)
ಅರ್ಜುನ್ ರಾಮ್ ಮೇಘವಾಲ್ (ಬಿಜೆಪಿ)
ಭೂಪೇಂದರ್ ಾಂದವ್ (ಬಿಜೆಪಿ)
ಭಗೀರಥ ಚೌಧರಿ (ಬಿಜೆಪಿ)

ಹರಿಯಾಣ
ಎಂಎಲ್ ಖಟ್ಟರ್ (ಬಿಜೆಪಿ)
ರಾವ್ ಇಂದರ್‌ಜಿತ್ ಸಿಂಗ್ (ಬಿಜೆಪಿ)

ಕೇರಳ
ಸುರೇಶ್ ಗೋಪಿ (ಬಿಜೆಪಿ)

ತೆಲಂಗಾಣ
ಜಿ ಕಿಶನ್ ರೆಡ್ಡಿ (ಬಿಜೆಪಿ)
ಬಂಡಿ ಸಂಜಯ್ (ಬಿಜೆಪಿ)

ತಮಿಳುನಾಡು
ಎಲ್ ಮುರುಗನ್ (ಬಿಜೆಪಿ)

ಜಾರ್ಖಂಡ್
ಚಂದ್ರಶೇಖರ್ ಚೌಧರಿ (ಎಜೆಎಸ್‌ಯು)
ಅನ್ನಪೂರ್ಣ ದೇವಿ (ಬಿಜೆಪಿ)

ಆಂಧ್ರಪ್ರದೇಶ
ಡಾ. ಚಂದ್ರಶೇಖರ್ ಪೆಮ್ಮಸಾನಿ (ಟಿಡಿಪಿ)
ರಾಮ್ ಮೋಹನ್ ನಾಯ್ಡು ಕಿಂಜರಾಪು (ಟಿಡಿಪಿ)
ಶ್ರೀನಿವಾಸ ವರ್ಮ (ಬಿಜೆಪಿ)

ಪಶ್ಚಿಮ ಬಂಗಾಳ
ಶಂತನು ಠಾಕೂರ್ (ಬಿಜೆಪಿ)
ಸುಕಾಂತ ಮಜುಂದಾರ್ (ಬಿಜೆಪಿ)

ಪಂಜಾಬ್
ರವನೀತ್ ಸಿಂಗ್ ಬಿಟ್ಟು (ಬಿಜೆಪಿ)

ಅಸ್ಸಾಂ
ಸರ್ಬಾನಂದ ಸೋನೋವಾಲ್ (ಬಿಜೆಪಿ)
ಪಬಿತ್ರಾ ವಾರ್ಗರಿಟಾ (ಬಿಜೆಪಿ)

ಉತ್ತರಾಖಂಡ
ಅಜಯ್ ತವ್ತಾ (ಬಿಜೆಪಿ)

ದೆಹಲಿ
ಹರ್ಷ್ ಮಲ್ಹೋತ್ರಾ (ಬಿಜೆಪಿ)

 

 

 

 

Tags: