Mysore
26
overcast clouds

Social Media

ಸೋಮವಾರ, 07 ಏಪ್ರಿಲ 2025
Light
Dark

ವಿದೇಶಿ ಪದವಿಗೆ ಮಾನ್ಯತೆ ನೀಡಲು ಯುಜಿಸಿ ಹೊಸ ನಿಯಮ

ನವದೆಹಲಿ: ವಿದೇಶದಲ್ಲಿನ ಶೈಕ್ಷಣಿಕ ಸಂಸ್ಥೆಗಳಿಂದ ಪದವಿ ಪಡೆದ ವಿದ್ಯಾರ್ಥಿಗಳಿಗೆ ಮಾನ್ಯತೆ ನೀಡುವ ಉದ್ದೇಶದಿಂದ ವಿಶ್ವವಿದ್ಯಾಲಯ ಅನುದಾನ ಆಯೋಗವು (ಯುಜಿಸಿ) ಹೊಸ ನಿಯಮಗಳನ್ನು ಶನಿವಾರ ಘೋಷಿಸಿದೆ.

ವಿದೇಶದ ಉನ್ನತ ಶಿಕ್ಷಣ ಸಂಸ್ಥೆಗಳಿಂದ ಪಡೆದ ವಿದ್ಯಾರ್ಹತೆಗೆ ಸಮಾನ ಪದವಿ ನೀಡುವುದಕ್ಕೆ ಕೂಡ ಈ ನಿಯಮಗಳಲ್ಲಿ ಅವಕಾಶ ಇದೆ ಹೇಳಿದೆ.

ಅಂತರಾಷ್ಟ್ರೀಯ ಪದವಿ ಪಡೆದು ದೇಶಕ್ಕೆ ಮರಳುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆ ಯುಜಿಸಿ ಈ ನಿಯಮಗಳನ್ನು ರೂಪಿಸಿದೆ.

Tags: