Mysore
27
scattered clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಮರುಬಳಕೆ ಮಾಡಬಹುದಾದ ದೇಶದ ಮೊದಲ ಹೈಬ್ರಿಡ್‌ ರಾಕೆಟ್‌ ಉಡಾವಣೆ

ಚೆನ್ನೈ: ಮರುಬಳಕೆ ಮಾಡಬಹುದಾದ ದೇಶದ ಮೊದಲ ಹೈಬ್ರಿಡ್ ರಾಕೆಟ್ ಆರೆಚ್‍ಯುಎಂಐ-1 ಅನ್ನು ಇಂದು(ಆ.24) ಚೆನ್ನೈನ ತಿರುವಿದಂಧೈನಿಂದ ನಭಕ್ಕೆ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು.

ಜಾಗತಿಕ ತಾಪಮಾನ, ಹವಾಮಾನ ಬದಲಾವಣೆಯ ಕುರಿತು ಮಾಹಿತಿ ಸಂಗ್ರಹಿಸಲು ಇದು ಸಹಕಾರಿಯಾಗಲಿದೆ.

ತಮಿಳುನಾಡು ಮೂಲದ ಸ್ಟಾರ್ಟ್-ಅಪ್ ಸ್ಪೇಸ್ ಝೋನ್ ಇಂಡಿಯಾ ಹಾಗೂ ಮಾರ್ಟಿನ್ ಗ್ರೂಪ್‍ನೊಂದಿಗೆ ಅಭಿವೃದ್ಧಿಪಡಿಸಿದ ಮೂರು ಕ್ಯೂಬ್ ಉಪಗ್ರಹಗಳು ಮತ್ತು 50 ಪಿಐಸಿಒ ಉಪಗ್ರಹಗಳನ್ನು ಹೊತ್ತ ರಾಕೆಟ್‍ನ್ನು ಮೊಬೈಲ್ ಲಾಂಚರ್ ಬಳಸಿ ಉಪಕಕ್ಷೆಯ ಪಥಕ್ಕೆ ಉಡಾವಣೆ ಮಾಡಲಾಯಿತು.

Tags: