Mysore
25
overcast clouds

Social Media

ಗುರುವಾರ, 09 ಏಪ್ರಿಲ 2026
Light
Dark

ಆಪರೇಷನ್‌ ಮಹಾದೇವ್‌ನಲ್ಲಿ ಬಲಿಯಾದ ಇಬ್ಬರು ಉಗ್ರರ ಮೊದಲ ಫೋಟೋ ಬಿಡುಗಡೆ

First photo of two terrorists killed in Operation Mahadev released

ಶ್ರೀನಗರ: ಕಳೆದ ಏಪ್ರಿಲ್.‌22ರ ಪಹಲ್ಗಾಮ್‌ ದಾಳಿಯಲ್ಲಿ ಭಾಗಿಯಾದ ಮೂವರು ಭಯೋತ್ಪಾದಕರಲ್ಲಿ ಇಬ್ಬರಾದ ಹಬೀಬ್‌ ತಾಹಿರ್‌ ಮತ್ತು ಜಿಬ್ರಾನ್‌ ಅವರ ಮೊದಲ ಚಿತ್ರವನ್ನು ಬಿಡುಗಡೆ ಮಾಡಲಾಗಿದೆ.

ಈ ಇಬ್ಬರೂ ಪಾಕಿಸ್ತಾನಿ ಪ್ರಜೆಗಳಾಗಿದ್ದು, ಸೋಮವಾರ ಶ್ರೀನಗರದಲ್ಲಿ ನಡೆದ ಜಂಟಿ ಪಡೆಗಳ ಕಾರ್ಯಾಚರಣೆಯಲ್ಲಿ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿದೆ.

ಭಯೋತ್ಪಾದಕರು ಡೇರೆಯೊಂದರಲ್ಲಿ ನಿದ್ದೆ ಮಾಡುವಾಗ ಸಿಕ್ಕಿಬಿದ್ದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇನ್ನು ಎನ್‌ಕೌಂಟರ್‌ ಪೂರ್ವ ಯೋಜಿತವಲ್ಲ. ಆದರೆ ಆಕಸ್ಮಿಕವಾಗಿ ಉಗ್ರರು ಪತ್ತೆಯಾದ ಕಾರಣ ಇದನ್ನು ನಡೆಸಲಾಯಿತು. ದಾಳಿಯ ಸಮಯದಲ್ಲಿ ಭಯೋತ್ಪಾದಕರು ವಿಶ್ರಾಂತಿ ಸ್ಥಿತಿಯಲ್ಲಿ ಮಲಗಿದ್ದರು ಎಂದು ಕಾರ್ಯಾಚರಣೆಯ ಬಗ್ಗೆ ಮಾಹಿತಿ ಹೊಂದಿರುವ ಹಿರಿಯ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ.

Tags:
error: Content is protected !!