Mysore
30
scattered clouds

Social Media

ಗುರುವಾರ, 02 ಏಪ್ರಿಲ 2026
Light
Dark

ಕೇಂದ್ರ ಬಜೆಟ್‌ | ಯಾವುದು ಅಗ್ಗ, ಯಾವುದು ದುಬಾರಿ ?

ಹೊಸದಿಲ್ಲಿ : ಹಲವು ಉತ್ಪನ್ನಗಳ ಮೇಲಿನ ತೆರಿಗೆಯನ್ನು ಇಳಿಕೆ ಮಾಡಲಾಗುವುದು ಎಂದು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಆಯವ್ಯಯದಲ್ಲಿ ಪ್ರಕಟಿಸಿದ್ದಾರೆ. ಆದರೆ, ಕೆಲವು ಆಮದು ವಸ್ತುಗಳ ಮೇಲಿನ ಸುಂಕವನ್ನು ಸರಿಪಡಿಸಿರುವುದರಿಂದ ಕೆಲವೊಂದು ವಸ್ತುಗಳು ದುಬಾರಿಯಾಗಲಿವೆ ಎಂದು ಅವರು ತಿಳಿಸಿದ್ದಾರೆ.

ಯಾವುದು ಅಗ್ಗ?
ಕ್ರೀಡಾ ಉಪಕರಣಗಳು
ಮೈಕ್ರೋವೇವ್ ಓವನ್‌ಗಳು
ಸೌರ ಫಲಕಗಳು
ಇವಿ ಬ್ಯಾಟರಿಗಳು
ಸ್ಮಾರ್ಟ್ಫೋನ್‌ಗಳು
ಮದ್ಯ, ಬೀಡಿ, ಸಿಗರೇಟ್
ಚರ್ಮ ಉತ್ಪನ್ನಗಳು
ವಿಮಾನ ಬಿಡಿಭಾಗಗಳು
ಬಯೋ ಗ್ಯಾಸ್, ಸಿಎನ್‌ಜಿ,
ಸೆಣಬು
ಸೋಲಾರ್ ಬಿಡಿಭಾಗ
ಪಾದರಕ್ಷೆ
ಕ್ಯಾನ್ಸರ್ ಮತ್ತು ಮಧುಮೇಹ ಔಷಧ
7 ಅಪರೂಪದ ಕಾಯಿಲೆಗಳ ಔಷಧ

ಯಾವುದು ದುಬಾರಿ?
ಆಲ್ಕೋಹಾಲ್
ತಂಬಾಕು
ಆಮದು ಮಾಡಿಕೊಳ್ಳುವ ಯಂತ್ರೋಪಕರಣಗಳು
ಹೊರದೇಶಗಳಿಂದ ಆಮದು ಮಾಡಿಕೊಳ್ಳುವ ವಸ್ತುಗಳು
ಅನಗತ್ಯ ಆಮದು ವಸ್ತುಗಳು
ವಿದೇಶದಿಂದ ಆಮದಾಗುವ ಪ್ಲಾಸ್ಟಿಕ್ ವಸ್ತುಗಳು
ನಿರ್ದಿಷ್ಟ ಟೆಲಿಕಾಂ ಉಪಕರಣಗಳು

Tags:
error: Content is protected !!