Mysore
16
few clouds

Social Media

ಬುಧವಾರ, 17 ಡಿಸೆಂಬರ್ 2025
Light
Dark

CBSC 10th RESULT ೨೦೨೪: ಶೇ.೯೩.೬೦ ಫಲಿತಾಂಶ ದಾಖಲು

ನವದೆಹಲಿ: ಸೆಂಟ್ರಲ್‌ ಬೋರ್ಡ್‌ ಆಫ್‌ ಸೆಕೆಂಡರಿ ಎಜುಕೇಷನ್‌ನ(ಸಿಬಿಎಸ್‌ಸಿ) ೧೦ ನೇ ತರಗತಿ ಫಲಿತಾಂಶ ಬಿಡುಗಡೆಯಾಗಿದ್ದು, ಪ್ರಸಕ್ತ ಸಾಲಿನಲ್ಲಿ ಶೇ.೯೩.೬೦ ರಷ್ಟು ಫಲಿತಾಂಶ ದಾಖಲಾಗಿದೆ.

ಒಟ್ಟು ೨೨,೩೮,೮೨೭ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇದರಲ್ಲಿ ೨೦,೯೫,೪೬೭ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಬಾಲಕಿಯರು ಶೇಕಡಾ ೯೪.೭೫ ಹಾಗೂ ಬಾಲಕರು ೯೨.೭೧ ಅಂಕಗಳನ್ನು ಪಡೆದಿದ್ದಾರೆ.

ಕಳೆದ ಬರಿ ಶೇ.೯೩.೧೨ ರಷ್ಟು ಫಲಿತಾಂಶವಿತ್ತು. ಈ ಬಾರಿ ಶೇ ೦.೪೮ ರಷ್ಟು ಹೆಚ್ಚಿನ ಫಲಿತಾಂಶ ದಾಖಲಾಗಿದೆ.

Tags:
error: Content is protected !!