Mysore
18
broken clouds

Social Media

ಶುಕ್ರವಾರ, 23 ಜನವರಿ 2026
Light
Dark

ವಿಶ್ವದ ಅತ್ಯಂತ ಮಾಲಿನ್ಯ ನಗರಗಳ ಟಾಪ್‌ 10 ಪಟ್ಟಿಯಲ್ಲಿ ಭಾರತದ 6 ನಗರಗಳು!

ಮೈಸೂರು: ವಿಶ್ವದ ಅತ್ಯಂತ ಮಾಲಿನ್ಯ ನಗರಗಳ ಪಟ್ಟಿಯನ್ನು ಎಕ್ಯೂಐ (ಏರ್‌ ಕ್ವಾಲಿಟಿ ಇಂಡೆಕ್ಸ್‌) ಅನ್ನು ಬಿಡುಗಡೆ ಮಾಡಲಾಗಿದ್ದು, ಟಾಪ್‌ 10 ದೇಶಗಳ ಪೈಕಿ ಭಾರತದ ಒಟ್ಟು 6 ದೇಶಗಳು ಸ್ಥಾನ ಪಡೆದುಕೊಂಡಿವೆ.

ಕಳೆದ 24 ಗಂಟೆಗಳಲ್ಲಿ ಏರ್ ಕ್ವಾಲಿಟಿ ಇಂಡೆಕ್ಸ್‌ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ ಅತ್ಯಂತ ಮಾಲಿನ್ಯ ನಗರಗಳ ಟಾಪ್‌ 10 ಪಟ್ಟಿಯಲ್ಲಿ ಭಾರತದ 7 ನಗರಗಳು ಸ್ಥಾನ ಪಡೆದುಕೊಂಡಿವೆ. ಇನ್ನು ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಆಸ್ಟ್ರೇಲಿಯಾದ ಇಸಾ ನಗರ ಅಗ್ರಸ್ಥಾನ ಪಡೆದುಕೊಂಡಿದ್ದರೆ, ಪಾಕಿಸ್ತಾನದ ಪೇಶಾವರ ಎರಡು ಮತ್ತು ಭಾರತದ ಹೊಸದಿಲ್ಲಿ ಮೂರನೇ ಸ್ಥಾನಗಳಲ್ಲಿ ಸ್ಥಾನ ಪಡೆದುಕೊಂಡು ಅತ್ಯಂತ ಮಾಲಿನ್ಯ ನಗರಗಳು ಎಂಬ ಕುಖ್ಯಾತಿಗೆ ಒಳಗಾಗಿವೆ.

1. ಮೌಂಟ್‌ ಇಸಾ, ಆಸ್ಟ್ರೇಲಿಯಾ – 358
2. ಪೇಶಾವರ, ಪಾಕಿಸ್ತಾನ – 304
3. ಹೊಸದಿಲ್ಲಿ, ಭಾರತ – 296
4. ಕಲ್ಯಾಣ್‌ ನಗರ, ಭಾರತ- 278
5. ಬೆಹಬಹಾನ್‌, ಇರಾನ್‌ – 258
6. ಸೋನಿಪತ್‌, ಭಾರತ – 253
7. ಟೀರಾ, ಇಸ್ರೇಲ್‌ – 253
8. ಪಣಜಿ, ಭಾರತ – 247
9. ಕರ್ಚೋರಮ್‌, ಭಾರತ – 246
10. ರೋಹ್ಟಕ್‌, ಭಾರತ – 244

Tags:
error: Content is protected !!