Mysore
20
clear sky

Social Media

ಬುಧವಾರ, 11 ಫೆಬ್ರವರಿ 2026
Light
Dark

ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಯುಕ್ತ ವಿಂಟೇಜ್‌ ಕಾರ್‌ ಶೋ ಮತ್ತು ರ್ಯಾಲಿ

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಯುಕ್ತ ವಿಂಟೇಜ್‌ ಕಾರ್‌ ಶೋ ಮತ್ತು ರ್ಯಾಲಿಯನ್ನು ಆಯೋಜನೆ ಮಾಡಲಾಗಿತ್ತು.

ಮೈಸೂರಿನ ಹೆಬ್ಬಾಳ್‌ ನ್ಯಾಷನಲ್‌ ಗ್ರಾನೈಟ್‌ ಇಂಡಸ್ಟ್ರೀಸ್‌ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಮಾಜಿ ಸಂಸದ ಪ್ರತಾಪ್‌ ಸಿಂಹ ಅವರು ಚಾಲನೆ ನೀಡಿದರು. ಈ ವೇಳೆ ಕಾರುಗಳಲ್ಲಿ ಕುಳಿತು ಫೋಟೋಗೆ ಫೋಸ್‌ ನೀಡಿದರು.

ಬಳಿಕ ವಿಂಟೇಜ್‌ ಕಾರ್‌ ಶೋ ರ್ಯಾಲಿಗೆ ಹಸಿರು ನಿಶಾನೆ ತೋರಿದರು.

ಕಾರ್ಯಕ್ರಮದಲ್ಲಿ ಸಂದೀಪ್‌ ನಾಯಕ್‌, ಗಿರಿಧರ್‌, ವಿಕ್ರಮ್‌ ಮುತ್ತಣ್ಣ, ಗೋಪಿನಾಥ್‌ ಶೆಣೈ ಸೇರಿದಂತೆ ಹಲವರು ಭಾಗಿಯಾಗಿದ್ದರು.

 

 

 

Tags:
error: Content is protected !!