Mysore
18
clear sky

Social Media

ಸೋಮವಾರ, 08 ಡಿಸೆಂಬರ್ 2025
Light
Dark

ದಸರಾ ಚಲನಚಿತ್ರೋತ್ಸವ: ಮಾವುತ, ಕಾವಾಡಿಗರಿಂದ ಚಲನಚಿತ್ರ ವೀಕ್ಷಣೆ

ಮೈಸೂರು: ವಿಶ್ವವಿಖ್ಯಾತ ನಡಹಬ್ಬದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ ಗಜಪಡೆಯ ಮಾವುತ ಮತ್ತು ಕಾವಡಿಗರು ಶನಿವಾರ ಚಲನಚಿತ್ರ ವೀಕ್ಷಿಸಿ ಸಂಭ್ರಮಿಸಿದರು.

ದಸರಾ ಚಲನ ಚಿತ್ರೋತ್ಸವ ಅಂಗವಾಗಿ ಮಾಲ್‌ ಆಫ್‌ ಮೈಸೂರಿನ ಐನಾಕ್ಸ್‌ ನಲ್ಲಿ ಅತ್ಯುತ್ತಮ ಚಲನಚಿತ್ರಗಳ ಪ್ರದರ್ಶನ ನಡೆಯುತ್ತಿದೆ. ಅದರಂತೆ ಇಂದು  ಜಾಕಿ ಸಿನಿಮಾ ಪ್ರದರ್ಶನವಿತ್ತು. ಗಜಪಡೆಯ ಮಾವುತ ಮತ್ತು ಕಾವಡಿಗಳ ಕುಟುಂಬದವರು ಜಾಕಿ ಚಿತ್ರವನ್ನು ವೀಕ್ಷಿಸಿ ಸಂಭ್ರಮಿಸಿದರು.

Tags:
error: Content is protected !!