Mysore
23
scattered clouds

Social Media

ಬುಧವಾರ, 11 ಮಾರ್ಚ್ 2026
Light
Dark

ಮೈಸೂರು | ತಾಲ್ಲೂಕು ಕಚೇರಿಗೆ ಆಯುಕ್ತರ ದಿಢೀರ್‌ ಭೇಟಿ, ಕಡತ ಪರಿಶೀಲನೆ

ಮೈಸೂರು : ಮೈಸೂರು ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ್ ಅವರು ಬುಧವಾರ ತಾಲ್ಲೂಕು ಕಛೇರಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಡತ ಪರಿಶೀಲನೆ ನಂತರ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸಭೆ ನಡೆಸಿ 1-5 ಪ್ರಕರಣಗಳು ಮತ್ತು ಪೋಡಿ ಪ್ರಕರಣಗಳು, ಇ-ಪೌತಿ ಖಾತೆಯ ಪ್ರಗತಿ, 94-ಡಿ ರಡಿ ಹಕ್ಕುಪತ್ರ ವಿತರಣೆ ಮತ್ತು ಇ-ಸ್ವತ್ತು, RRT ತಿದ್ದುಪಡಿ ಬಾಕಿ ಇರುವ ಪ್ರಕರಣಗಳು ಹಾಗೂ ಆನ್‌ಲೈನ್‌ನಲ್ಲಿ RRY ಮಾಡ್ಯೂಲ್ ಪುಗತಿ ವಿವರ ಭೂಮಿ ಪಂಡಂನ್ಸಿ ,ಭೂ ಸುರಕ್ಷಾ, RCCMS ,ಭೂಮಿ ಭೂ ಸುರಕ್ಷಾ ಇ-ಆಫೀಸ್ ವಿಷಯಗಳ ಪ್ರಗತಿ‌ ಕುರಿತು ಮಾಹಿತಿ ಪಡೆದುಕೊಂಡು ಸಲಹೆ ಹಾಗೂ ಸೂಚನೆಗಳನ್ನು ನೀಡಿದರು.

ಸಭೆಯಲ್ಲಿ ಮೈಸೂರು ತಹಸೀಲ್ದಾರ್ ಮಹೇಶ್ ಸೇರಿದಂತೆ ಇನ್ನಿತರ ಅಧಿಕಾರಗಳು ಉಪಸ್ಥಿತರಿದ್ದರು

Tags:
error: Content is protected !!