Mysore
20
clear sky

Social Media

ಶನಿವಾರ, 14 ಮಾರ್ಚ್ 2026
Light
Dark

ತೆರೆಗೆ ಬರಲು ಸಿದ್ದವಿರುವ ʼಜಸ್ಟ್‌ ಮ್ಯಾರೀಡ್‌ʼ

ಬಿಗ್‌ಬಾಸ್‌ ಖ್ಯಾತಿಯ ನಟ ಶೈನ್‌ ಶೆಟ್ಟಿ ಹಾಗೂ ಅಂಕಿತಾ ಅಮರ್‌ ನಟಿಸಿರುವ ʼಜಸ್ಟ್‌ ಮ್ಯಾರೀಡ್‌ʼ ಸಿನಿಮಾ ತೆರೆಗೆ ಬರಲು ಸಿದ್ದವಾಗಿದೆ.

ಇತ್ತೀಚಿಗಷ್ಟೇ ಸಿನಿಮಾದ ಮೊದಲ ಹಾಡು “ಇದು ಮೊದಲನೇ ಸ್ವಾಗತಾನಾ” ಬಿಡುಗಡೆಯಾಗಿದ್ದು, ನಿರ್ಮಾಪಕಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ರಿಲೀಸ್‌ ಮಾಡಿದರು.

ಸಿ.ಆರ್‌.ಬಾಬಿ ನಿರ್ದೇಶನ ಮಾಡಿರುವ ಈ ಸಿನಿಮಾವನ್ನು ಅಜನೀಶ್‌ ಲೋಕನಾಥ್‌ ನಿರ್ಮಾಣ ಮಾಡಿದ್ದಾರೆ.
ಕೆ.ಕಲಾಣ್‌ ಅವರು ಈ ಹಾಡನ್ನು ಬರೆದಿದ್ದು, ಜಸ್ಕರಣ್‌ ಸಿಂಗ್‌ ಹಾಡಿದ್ದಾರೆ.

ಒಂದೊಳ್ಳೆಯ ಪ್ರೇಮಕಥೆ ಇದಾಗಿದ್ದು, ಈಗಷ್ಟೇ ಮದುವೆಯಾಗಿರುವ ಜೋಡಿಗೆ ಈ ಚಿತ್ರ ಬಹಳ ಹತ್ತಿವಾಗಿಲಿದೆ. ಎಂದು ಚಿತ್ರದ ನಿರ್ದೇಶಕಿ ಸಿ.ಆರ್‌.ಬಾಬಿ ತಿಳಿಸಿದ್ದಾರೆ. ದೇವರಾಜ್‌, ಅಚ್ಯುತ್‌ ಕುಮಾರ್‌, ಮಾಳವಿಕ ಅವಿನಾಶ್‌, ಅನೂಪ್‌ ಭಂಡಾರಿ, ಶ್ರುತಿ ಹರಿಹರನ್‌ ತಾರಾಬಳಗದಲ್ಲಿದ್ದಾರೆ.

 

 

Tags:
error: Content is protected !!