Mysore
35
scattered clouds

Social Media

ಶನಿವಾರ, 28 ಮಾರ್ಚ್ 2026
Light
Dark

ಒಂದೇ ವಾರದಲ್ಲಿ 1000 ಕೋಟಿ ಕ್ಲಬ್‌ ಸೇರಿದ ಧುರಂಧರ್-‌2

ಆದಿತ್ಯ ಧರ್‌ ನಿರ್ದೇಶನದ ರಣವೀರ್‌ ಸಿಂಗ್‌ ಅಭಿನಯದ ಧುರಂಧರ್‌ 2 ಸಿನಿಮಾ ಬಿಡುಗಡೆಯಾದ ಒಂದೇ ವಾರದಲ್ಲಿ 1000 ಕೋಟಿ ರೂ ಕ್ಲಬ್‌ ಸೇರಿದೆ.

ವಿಶ್ವದಾದ್ಯಂತ ಒಟ್ಟು 1006 ರೂಗಳಷ್ಟು ಗಳಿಕೆ ಮಾಡಿದೆ. ಕಡಿಮೆ ಅವಧಿಯಲ್ಲಿ ಈ ರೆಕಾರ್ಡ್‌ ಮಾಡಿದ ಎರಡನೇ ಭಾರತೀಯ ಚಿತ್ರವಾಗಿ ಇದು ಗುರುತಿಸಿಕೊಂಡಿದೆ.

ಈ ವರ್ಷ ರಿಲೀಸ್‌ ಆದ ಚಿತ್ರಗಳಲ್ಲ 1000 ಕೋಟಿ ರೂ ಗಡಿ ದಾಟಿದ ಮೊದಲ ಸಿನಿಮಾವಾಗಿಯೂ ಗುರುತಿಸಿಕೊಂಡಿದೆ. ಧುರಂಧರ್‌ ಸಿನಿಮಾದ ಮೊದಲ ಭಾಗ ದಾಖಲೆಯ 1300 ಕೋಟಿ ರೂ ಕಲೆಕ್ಷನ್‌ ಮಾಡಿತ್ತು.

Tags:
error: Content is protected !!