Mysore
15
clear sky

Social Media

ಮಂಗಳವಾರ, 06 ಜನವರಿ 2026
Light
Dark

ಓದುಗರ ಪತ್ರ | ಕನ್ನಡದ ಭವನ ಕಟ್ಟಿ

ಮಂಡ್ಯ ಸಾಹಿತ್ಯ ಸಮ್ಮೇಳನ ಮುಗಿಯುತ್ತಿದ್ದಂತೆ
ಪರಿಷತ್ತಿನಲ್ಲಿ ಭಿನ್ನಮತ ಸ್ಫೋಟ! ?
ಹೊಸ ಅಧ್ಯಕ್ಷರು ನೇಮಕವಾಗುತ್ತಿದ್ದಂತೆ ಮಾಡಬೇಕೆನ್ನುತ್ತಿದ್ದಾರೆ ಪರಿಷತ್ ಭವನವನ್ನು ಮಾರಾಟ!?
ಮೊದಲು ಹೊಸ ಕನ್ನಡ ಭವನ ಕಟ್ಟಿ ತೋರಿಸಿ ನಿಮ್ಮ ಶಕ್ತಿ!
ಆ ಮೂಲಕ ಹೆಚ್ಚಾಗುವಂತೆ ಮಾಡಿ ಜನರಲ್ಲಿ ಕನ್ನಡದ ಪ್ರೀತಿ!

-ಜೆ. ಬಿ. ಮಂಜುನಾಥ, ಪಾಂಡವಪುರ.

Tags:
error: Content is protected !!