ದುಬಾರಿ ಆಗಿದೆ
ಭಾನುವಾರದಿಂದ ಬಸ್ ಪ್ರಯಾಣ,
ಅದಕ್ಕೆ ಪುರುಷರು
ಹೇಳುವ ಒಂದು ಕಾರಣ,
ಸ್ತ್ರೀಯರಿಗೆ ನೀಡಿರುವ ಫ್ರೀ. . . ಯಾಣ!
-ಮ. ಗು. ಬಸವಣ್ಣ, ಜೆಎಸ್‌ಎಸ್ ಬಡಾವಣೆ, ಮೈಸೂರು.

ದುಬಾರಿ ಆಗಿದೆ
ಭಾನುವಾರದಿಂದ ಬಸ್ ಪ್ರಯಾಣ,
ಅದಕ್ಕೆ ಪುರುಷರು
ಹೇಳುವ ಒಂದು ಕಾರಣ,
ಸ್ತ್ರೀಯರಿಗೆ ನೀಡಿರುವ ಫ್ರೀ. . . ಯಾಣ!
-ಮ. ಗು. ಬಸವಣ್ಣ, ಜೆಎಸ್‌ಎಸ್ ಬಡಾವಣೆ, ಮೈಸೂರು.