ಆಹಾ. . . ರ! ಮಂಡ್ಯದಲ್ಲಿ ನಡೆಯಲಿರುವ
ನುಡಿ ಜಾತ್ರೆಯ ಸದ್ದು,
ಸುದ್ದಿಯೇ ಆಹಾರ. . . !
ಪರ ಭಾಷಿಕರ ಬಾಯಿಗೆ ಆಗದಿರಲಿ ಕನ್ನಡಿಗರು ಆಹಾರ!
-ಮ. ಗು. ಬಸವಣ್ಣ, ಜೆಎಸ್‌ಎಸ್ ಬಡಾವಣೆ, ಮೈಸೂರು

ಆಹಾ. . . ರ! ಮಂಡ್ಯದಲ್ಲಿ ನಡೆಯಲಿರುವ
ನುಡಿ ಜಾತ್ರೆಯ ಸದ್ದು,
ಸುದ್ದಿಯೇ ಆಹಾರ. . . !
ಪರ ಭಾಷಿಕರ ಬಾಯಿಗೆ ಆಗದಿರಲಿ ಕನ್ನಡಿಗರು ಆಹಾರ!
-ಮ. ಗು. ಬಸವಣ್ಣ, ಜೆಎಸ್‌ಎಸ್ ಬಡಾವಣೆ, ಮೈಸೂರು