Mysore
26
clear sky

Social Media

ಗುರುವಾರ, 26 ಮಾರ್ಚ್ 2026
Light
Dark

ಓದುಗರ ಪತ್ರ | ಚಲನ ಚಿತ್ರದ ಅಶ್ಲೀಲ ಸಾಹಿತ್ಯ ನಿಷೇಧಿಸಿ

dgp murder case

ಕನ್ನಡ ಚಲನಚಿತ್ರಗಳು ಭಾರತೀಯ ಸಿನಿರಂಗದಲ್ಲಿ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿವೆ. ಎಪ್ಪತ್ತು, ಎಂಬತ್ತರ ದಶಕದಲ್ಲಿ ತೆರೆ ಕಂಡ ಚಿತ್ರಗಳ ಹಾಡುಗಳು ಇಂದಿಗೂ ಜನರ ಮನದಲ್ಲಿ ಅಚ್ಚಳಿಯದೇ ಉಳಿದಿವೆ. ಆದರೆ ಇಂದಿನ ಕನ್ನಡ ಚಲನಚಿತ್ರಗಳಲ್ಲಿ ಬರುವ ಹಾಡುಗಳಲ್ಲಿ ಇರುವ ಸಾಹಿತ್ಯ ಅಶ್ಲೀಲತೆಯನ್ನೇ ಬಿಂಬಿಸುತ್ತಿದ್ದು, ಇಂತಹ ಹಾಡುಗಳನ್ನು ಮಕ್ಕಳು ಹಾಡುವುದು ವಿಷಾದನೀಯ ಸಂಗತಿಯಾಗಿದೆ. ಸೆನ್ಸಾರ್ ಮಂಡಳಿ ಹಾಗೂ ಸರ್ಕಾರ ಇಂತಹ ಅಶ್ಲೀಲ ಸಾಹಿತ್ಯ ಹೊಂದಿರುವ ಹಾಡುಗಳನ್ನು ನಿರ್ಬಂಧಿಸುವುದು ಅಗತ್ಯವಾಗಿದೆ.

-ಬಿ.ಎಸ್.ಸಾಯಿ ಸಂದೇಶ್‌, ಮೈಸೂರು

Tags:
error: Content is protected !!