ವಿಜಯಪುರದ ಅಕ್ಕಮಹಾದೇವಿ
ಮಹಿಳಾ ವಿವಿಯ
ಕುಲಪತಿ ಹುದ್ದೆಗೆ
ನೂರಕ್ಕೂ ಹೆಚ್ಚು
ಅರ್ಜಿಗಳು ಬಂದಿವೆಯಂತೆ!
(ಅಕ್ಕ ಈಗ ಇದ್ದಿದ್ದರೆ…)
‘ಸಂತೆಯೊಳಗೊಂದು…’ ಹುದ್ದೆಗೆ
ನೂರಾರು ಮಂದಿ ಲಿಂಗ
ಭೇದವಿಲ್ಲದೆ ಪೈಪೋಟಿಗಿಳಿದರೆ ಅದಕ್ಕೆ
ನಾಚಿಕೆ ಎಂತಯ್ಯಾ..?!
-ಮ.ಗು.ಬಸವಣ್ಣ, ಜೆಎಸ್ಎಸ್ ಬಡಾವಣೆ, ಮೈಸೂರು.





