ಚುಟುಕುಮಾಹಿತಿ
ಜಾಗತಿಕ ತಲ್ಲಣಗಳ ನಡುವೆಯೂ ಭಾರತವು ಸ್ಥಿರತೆಯ ಸಿಹಿನೀರಬುಗ್ಗೆ ಮತ್ತು ಪ್ರಶಾಂತತೆಯ ದ್ವೀಪವಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ವಾಷಿಂಗ್ಟನ್ ಡಿಸಿಯಲ್ಲಿ ನಡೆದ ಐಎಂಎಫ್ ಮತ್ತು ವಿಶ್ವಬ್ಯಾಂಕ್ ಪ್ರತಿನಿಧಿಗಳ ಸಭೆಯಲ್ಲಿ ಪಾಲ್ಗೊಂಡಿದ್ದ ಅವರು, ಭಾರತವು ಸವಾಲುಗಳನ್ನು ಅವಕಾಶವಾಗಿ ಪರಿವರ್ತಿಸಿದ್ದು, ಈಗ ಹೂಡಿಕೆದಾರರಿಗೆ ಬಹಳ ಆಕರ್ಷಕವಾಗಿದೆ ಎಂದರು.