Mysore
22
broken clouds

Social Media

ಭಾನುವಾರ, 22 ಫೆಬ್ರವರಿ 2026
Light
Dark

ಆಂದೋಲನ ಚುಟುಕು ಮಾಹಿತಿ : 15 ಗುರುವಾರ 2022

ರಾಷ್ಟ್ರೀಯ ಸರಕು ಸಾಗಾಣೆ ನೀತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 17ರಂದು ಬಿಡುಗಡೆ ಮಾಡುತ್ತಾರೆ. ದೇಶದಾದ್ಯಂತ ಸರಕುಗಳ ತಡೆ ರಹಿತ ಸಾಗಾಣೆಯನ್ನು ಸುಲಭಗೊಳಿಸುವುದು  ಹೊಸ ನೀತಿಯ ಉದ್ದೇಶವಾಗಿದೆ. ಈ ನೀತಿ ರೂಪಿಸುವುದಾಗಿ 2020 ರ ಬಜೆಟ್ ನಲ್ಲಿ ಘೋಷಿಸಲಾಗಿತ್ತು ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!