Mysore
20
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಆಂದೋಲನ ಚುಟುಕು ಮಾಹಿತಿ : 15 ಶನಿವಾರ 2022

ಚುಟುಕುಮಾಹಿತಿ

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಬಯಸುವ ಜಾಬ್ ಕಾರ್ಡ್ ಹೊಂದಿರುವ ಶೇ. ೩೯ರಷ್ಟು ಕುಟುಂಬಗಳು ೨೦೨೦-೨೧ ರ ಕೋವಿಡ್ ವರ್ಷದಲ್ಲಿ ಒಂದು ದಿನವೂ ಕೆಲಸವನ್ನು ಪಡೆದಿಲ್ಲ ಎಂಬುದು ಸಮೀಕ್ಷೆಯಿಂದ ಗೊತ್ತಾಗಿದೆ. ಅಜೀಮ್ ಪ್ರೇಮ್‌ಜಿ ವಿಶ್ವವಿದ್ಯಾಲಯ ಮತ್ತು ಕಾರ್ಡ್ ಸಂಸ್ಥೆ ಈ ಸಮೀಕ್ಷೆ ನಡೆಸಿವೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ