Mysore
19
overcast clouds

Social Media

ಗುರುವಾರ, 01 ಜನವರಿ 2026
Light
Dark

ಕಾಡು ಜನರ ವೇಷ ಧರಿಸಿ ರೈತರ ವಿಭಿನ್ನ ಪ್ರತಿಭಟನೆ

ಮೈಸೂರು : ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಸಹಯೋಗದಲ್ಲಿ ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿ  ನಡೆಯುತ್ತಿರುವ ಪ್ರತಿಭಟನೆಯು 5ನೇ ದಿನ್ಕೆಕ ಕಾಲಿಟ್ಟಿದ್ದು ಇಂದು ಕಬ್ಬು ಬೆಳೆಗಾರರು ಕಾಡು ಜನರ ವೇಷವನ್ನು ಧರಿಸಿ ನಾವು ಕಾಡು ಮನುಷ್ಯರಲ್ಲ, ನ್ಯಾಯ ಕೊಡಿ ಎಂದು ವಿಭಿನ್ನವಾಗಿ ಪ್ರತಿಬಟನೆ ನಡೆಸಿದರು.

ವಿವಿಧ ಘೋಷಣೆಗಳನ್ನು ಕೂಗುವ  ಮೂಲಕ ಕಬ್ಬಿನ ಎಫ್‌ಆರ್‌ಪಿ ದರ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!