Mysore
28
few clouds

Social Media

ಶುಕ್ರವಾರ, 02 ಜನವರಿ 2026
Light
Dark

ನಾಳೆ ಪ್ರತಿಷ್ಠಿತ ಬೆಟ್ ವೇ ಮೈಸೂರು ಡರ್ಬಿ ರೇಸ್

ಮೈಸೂರು: ಈ ವರ್ಷದ ಮೈಸೂರು ರೇಸುಗಳಲ್ಲಿ ಪ್ರತಿಷ್ಠಿತ ಬೆಟ್‌ವೇ ಮೈಸೂರು ಡರ್ಬಿ ರೇಸ್ ಅ.೩೦ರಂದು ನಡೆುಂಲಿದೆ.

ಈ ವಾರಾಂತ್ಯ ಶನಿವಾರ ಮತ್ತು ಭಾನುವಾರ ವಿಶೇಷ ರೇಸುಗಳ ನಡೆಯಲಿದ್ದು, ಪ್ರಮುಖವಾಗಿ ಭಾನುವಾರ ನಡೆುಂಲಿರುವ ಪ್ರತಿಷ್ಠಿತ ಗ್ರೇಡ್ ೧ ಬೆಟ್‌ವೇ ಮೈಸೂರು ಡರ್ಬಿ ರೇಸ್‌ಗೆ ಒಟ್ಟು ೯೫ ಲಕ್ಷ ರೂ. ಸ್ಟೇಕ್ ಹಣವನ್ನು ಮೀಸಲಿಡಲಾಗಿದೆ. ಇದರಲ್ಲಿ ಜುಂಗಳಿಸುವ ಕುದುರೆ ವಾಲೀಕರು, ತರಬೇತುದಾರ, ಜಾಕಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಒಟ್ಟು ೫೪,೧೫,೦೦೦ ರೂ. ಮೊತ್ತದ ಬಹವಾನ ನೀಡಲಾಗುವುದು. ಉಳಿದಂತೆ ಎರಡು, ಮೂರು, ನಾಲ್ಕನೇ ಸ್ಥಾನಕ್ಕೆ ಕ್ರಮವಾಗಿ ೧೮,೦೫,೦೦೦ ರೂ., ೯,೦೨,೫೦೫ ರೂ., ಹಾಗೂ ೪,೫೧,೨೫೦ ರೂ. ಬಹುವಾನ ನೀಡಲಾಗುತ್ತದೆ.

ಇದಲ್ಲದೇ ಪಂಟರುಗಳಿಗೆ ಉತ್ತೇಜನ ನೀಡುವ ಸಲುವಾಗಿ ಡರ್ಬಿುಂಲ್ಲಿ ಮೊದಲ ನಾಲ್ಕು ಸ್ಥಾನಗಳಲ್ಲಿ ಬರುವ ಕುದುರೆಗಳ ಬಗ್ಗೆ ಊಹಿಸುವ ಕೌಶಲ ಸ್ಪರ್ಧೆುಂನ್ನು ಹಮ್ಮಿಕೊಳ್ಳಲಾಗಿದ್ದು, ಇದರಲ್ಲಿ ವಿಜೇತರಾಗುವ ಪಂಟರ್‌ಗೆ ರೆನಾಲ್ಟ್ ಕಿಡ್ ಕಾರನ್ನು ಬಹುವಾನವಾಗಿ ನೀಡಲಾಗುವುದು. ಅಲ್ಲದೆ ಮೂರು ಬಜಾಜ್ ಪ್ಲಾಟಿನಾ ಬೈಕ್‌ಗಳು ಮತ್ತು ಸವಾಧಾನಕರ ಬಹುವಾನಗಳನ್ನು ನೀಡಲಾಗುವುದು.

ಒಟ್ಟಾರೆಾಂಗಿ ಶನಿವಾರ ಮತ್ತು ಭಾನುವಾರ ಒಟ್ಟು ೧೮ ಪಂದ್ಯಗಳು ನಡೆುಂಲಿದ್ದು, ಎರಡೂ ದಿನ ಬೆಟ್‌ವೇ ಸಂಸ್ಥೆುುಂ ಪ್ರಾೋಂಜಕತವನ್ನು ನೀಡಿದೆ ಎಂದು ಮೈಸೂರು ರೇಸ್ ಕ್ಲಬ್ ಅಧ್ಯಕ್ಷ ವೈ.ಬಿ.ಗಣೇಶ್ ಪತ್ರಿಕಾ ಪ್ರಕಟಣೆುಂಲ್ಲಿ ತಿಳಿಸಿದ್ದಾರೆ.

 

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!